ಹಳದಿ ಕಾಂಡ ಬೋರರ್ - ಭತ್ತ

ಭತ್ತ ಭತ್ತ

B

ಇದಕ್ಕೆ ಮುಖ್ಯ ಯಾವ ಔಷಧಿ ಹಾಗೂ ಚಿಕಿತ್ಸೆ ಮಾಡಬೇಕು ಎಂದು ತಿಳಿಸಿ ಸಾರ್

ಎಲೆಗಳ ಬಣ್ಣ ಅರಿಸಿಣ ಕಲರ್ ಆಗಿರುತ್ತವೆ

22
S

Hii Bhimanayaka Ayodya Please share your fertilizer application schedule. Does your soil possess appropriate NPK? Please share such background information

ಅಪ್‌ವೋಟ್ ಮಾಡಿ!1
S

Bhimanayaka Ayodya Outwardly your plot has general symptoms ofLeaf Scald of Rice , but closed shot is required to confirm if there's also possibilities of being associated with Tungro virus, because the plant canopy shows a degree of stunting growth. What is the granular insecticide you used after 21 days of transplantation against Yellow Stem Borer ?

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಹೆಲೋ Bhimanayaka Ayodya. ಸ್ವಲ್ಪ ತಡವಾಗಿ ಉತ್ತರಿಸುತ್ತಿ ದ್ಢೇನೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಲು ಹಲವಾರು ಕಾರಣಗಳು ಇರುತ್ತವೆ. ತಾವು ಕ್ಲಿಯರ್ ಇರುವ ಮತ್ತು ಹತ್ತಿರದ ಚಿತ್ರ ಕಳಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1
y

Naati madida sasi vanaguttiddave idakke kaarana & parihara tilasi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
k

this is iron difisiens you spray mangala 3x ,:-(mangala company:-)

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Edu yava roga

ಅಪ್‌ವೋಟ್ ಮಾಡಿ!1
K

ಹಾಲು ತುಂಬಿದ ಭತ್ತ ಜಳ್ ಹಾಗುತಿದೆ. ನಾನು ಔಷಧೀಯನ್ನ ಹೊಡೆದಿರಲಿಲ್ಲ ಹೀಗೆ ಏನು ಮಾಡಬೇಕು ಏಳಿ ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
K

ಹಾಲು ತುಂಬಿದ ಭತ್ತ ಜಳ್ ಹಾಗುತಿದೆ. ನಾನು ಔಷಧೀಯನ್ನ ಹೊಡೆದಿರಲಿಲ್ಲ ಹೀಗೆ ಏನು ಮಾಡಬೇಕು ಏಳಿ ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ K S Kumar. ತಾವು ತಮ್ಮ ಭತ್ತದ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ. ಯಾವುದಾದರು ಕೀಟದ ಭಾಧೆ ಇರಬಹುದು ಪರೀಕ್ಷಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

Sir...ಹೀಗೆ ಇರಲು ಕಾರಣವೇನು ... ಹಾಗೆ ಇದಕ್ಕೆ ಪರಿಹಾರ illave

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

Sir... ಎಲ್ಲ ಹಾಲುತುಂಬೋ ಸ್ಟೇಜ್ ಲ್ಲಿ ಇದೆ sir.... ಯಾರಾದರೂ ಪರಿಹಾರ ಹೇಳೀ ...🙏🙏🙏🙏

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Madhusudhana. ಇದು Rice Bug ಕೀಟಗಳ ಭಾಧೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ