ಇದಕ್ಕೆ ಕಾರಣಪರಿಹಾರ ತಿಳಿಸಿ
ಕಳಗಿನ ಎಲೆಯ ಹಳದಿಮಿಶ್ರಿತ ಕಂದುಬಣ್ಣಕೆಬಂದು ವಣುತ್ತವೇ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕಳಗಿನ ಎಲೆಯ ಹಳದಿಮಿಶ್ರಿತ ಕಂದುಬಣ್ಣಕೆಬಂದು ವಣುತ್ತವೇ
ಎಲೆಗಳ ಬಣ್ಣ ಬಿಳಿ ಮತ್ತು ಎಲೆ ಮುರಿದು ಬೀಳುವುದು
ಕಂದು ಬಣ್ಣದ ಜಿಗಿಹುಳುವಿಗೆ ಪರಿಹಾರ ಹೆಳಿ
ಬೇರುಗಳು ಕಾಂಡ ಗರಿಗಳು ಹಶಿರು ಇದೆ ಬೇಶಿದೆ ಅದಕ್ಕೆ ಸುಳಿರೋಗ. ಇದೆ ,ಯಾವಾ. ಔಷದಿ ಸ್ಪೇರೆ ಮಡಬೇಕು ತಿಳಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Sali
413233
5 ವರ್ಷಗಳ ಹಿಂದೆ
The symptom of drying leaf tips could be associated with Leaf Scald of Rice disease. If you click on the blue hyperlink that takes you to Plantix Library where everyone can find details on this disease and control measures. Thank you for your interests in Plantix Community!
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Virupakshi
11
5 ವರ್ಷಗಳ ಹಿಂದೆ
R
Sali
413233
5 ವರ್ಷಗಳ ಹಿಂದೆ
This is Bacterial Panicle Blight.
Suresh
173587
5 ವರ್ಷಗಳ ಹಿಂದೆ
ವಿಜಯಕುಮಾರ ಪಾಟೀಲ ಅವರಿಗೆ ನಮಸ್ಕಾರಗಳು. ಪ್ಲಾಂಟಿಕ್ಸ್ ಕಮಿಟಿಯ ಪರವಾಗಿ ನಾನು ತಮಗೆ ಸ್ವಾಗತ ಕೋರುತ್ತೇನೆ. ನಮ್ಮ ಭತ್ತದ ಬೆಳೆಗೆ Leaf Scald of Rice ಭತ್ತದ ಎಲೆ ಸುರುಳಿ ಕೀಟ ಬಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ನೀಲಿ ಹೈಪರ್ ಲಿಂಕ್ನ ಮೇಲೆ ಬೆರಳು ಒತ್ತುವುದರ ಮೂಲಕ, ಪ್ಲಾಂಟಿಕ್ಸ್ ಲೈಬ್ರರಿಯನ್ನು ಸಂಪರ್ಕಿಸಿ ಪೂರ್ಣ ಸಲಹೆ ಮತ್ತು ಹತೋಟಿ ಕ್ರಮಗಳನ್ನು ಅನುಸರಿಸಿರಿ. ಧನ್ಯವಾದಗಳು
Suresh
173587
5 ವರ್ಷಗಳ ಹಿಂದೆ
ವಿರೂಪಾಕ್ಷ ಅವರಿಗೆ ನಮಸ್ಕಾರಗಳು. ಪ್ಲಾಂಟಿಕ್ಸ್ ಕಮಿಟಿಯ ಪರವಾಗಿ ನಾನು ತಮಗೆ ಸ್ವಾಗತ ಕೋರುತ್ತೇನೆ. ನಮ್ಮ ಭತ್ತದ ಬೆಳೆಗೆ Bacterial Panicle Blight ಬ್ಯಾಕ್ಟೀರಿಯ ತೆನೆ ರೋಗದ ಬಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ನೀಲಿ ಹೈಪರ್ ಲಿಂಕ್ನ ಮೇಲೆ ಬೆರಳು ಒತ್ತುವುದರ ಮೂಲಕ, ಪ್ಲಾಂಟಿಕ್ಸ್ ಲೈಬ್ರರಿಯನ್ನು ಸಂಪರ್ಕಿಸಿ ಪೂರ್ಣ ಸಲಹೆ ಮತ್ತು ಹತೋಟಿ ಕ್ರಮಗಳನ್ನು ಅನುಸರಿಸಿರಿ. ಧನ್ಯವಾದಗಳು
Mallikarjuna
0
5 ವರ್ಷಗಳ ಹಿಂದೆ
Edake parihara thurisi
Virat
0
5 ವರ್ಷಗಳ ಹಿಂದೆ
Houdu
Maregouda
11
5 ವರ್ಷಗಳ ಹಿಂದೆ
Saltima spri madi
H
19
5 ವರ್ಷಗಳ ಹಿಂದೆ
ಸಮಾನ್ಯ ಹಳದಿ
Sharanappa
24
5 ವರ್ಷಗಳ ಹಿಂದೆ
ವಿಜಯಕುಮಾರ್ ಪಾಟೀಲ್ ರವರೇ ಭತ್ತದ ಬೆಳೆಯಲ್ಲಿ ಹಳದಿ ಮತ್ತು ಕಂದುಬಣ್ಣ ರೋಗಕ್ಕೆ ಕಾರಣ ಹೊಲದಲ್ಲಿ ಪೊಷಕಾಂಶವನ್ನು ಬೆಳೆಯು ಹಿರಿಕೊಳ್ಳಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಭತ್ತ ನಾಟಿ ಮಾಡುವ ಮೊದಲು ಅಂದರೆ ಎರಡು ತಿಂಗಳ ಮುಂಚೆಯೇ ಹಸಿರು ಗೊಬ್ಬರ ಬೆಳೆ ಬೆಳೆದು ಪಟ್ಲರ್ ಉಳುಮೆ ಮಾಡಿ ನಂತರ ಭತ್ತ ನಾಟಿ ಮಾಡಿ ಸರ್ ಆಗಲೇ ನೋಡಿ ಗೊತ್ತಾಗುತ್ತೆ ಸರ್
Badesaba
0
4 ವರ್ಷಗಳ ಹಿಂದೆ
ಸರ್ ನಮ್ಮ ಹೊಲದಲ್ಲಿ ತೆನೆ ಬಿಳಿ ತೆನೆ ಬರ್ತಾ ಇದೆ ಅದಕ್ಕೆ ಕಾರಣ ಕೊಡಿ