ಸಾರಜನಕ ಕೊರತೆ - ಆಲೂಗಡ್ಡೆ

ಆಲೂಗಡ್ಡೆ ಆಲೂಗಡ್ಡೆ

ಆಲೂಗಡ್ಡೆ ಬೆಳೆಗೆ ಔಷಧಿ ಸಿಂಪಡಣೆ

ಎಲೆಗಳು ಮುದುರಿರುವಿಕೆ ಮತ್ತು ಎಲೆಗಳ ಬಣ್ಣ ಬದಲಾವಣೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಸತೀಶ ಡಿ ವಿ. ಈ ಚಿತ್ರದ ಪ್ರಕಾರವಾಗಿ, ತಮ್ಮ ಆಲೂಗಡ್ಡೆ ಬೆಳೆಗೆ Nitrogen Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಎಲೆಗಳು ಮುದುಡುವಿಕೆ ಚಿತ್ರಗಳು ಅಷ್ಟೊಂದು ಕ್ಲಿಯರ್ ಇಲ್ಲ. ಇದರಿಂದ ಏನಾಗಿದೆ ಎಂದು ಸರಿಯಾಗಿ ತಿಳಿದುಕೊಂಡು. ಆದುದರಿಂದ ತಾವು ಇನ್ನೊಮ್ಮೆ, ಇನ್ನಷ್ಟು ಕ್ಲಿಯರ್ ಇರುವ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಆಲೂಗಡ್ಡೆ

ಯಾಕೆ ಈ ರೋಗ ಬರುತ್ತದೆ ಎಲೆಗಳಲ್ಲಿ ಇದಕ್ಕೆ ಸರಿಯಾದ ಮದ್ದು ತಿಳಿಸಿ

ಹೌದು ಹೇಳಗಲ್ಲಿ ಬಣ್ಣ ಬದಲಾಗುತ್ತದೆ ಎಲೆಗಳ ಕೆಳಗಡೆ ಬಣ್ಣ ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ

ಆಲೂಗಡ್ಡೆ

ಸರ್ ನಾನು ಮೊದಲನೇ ಸಲ ವ್ಯವಸಾಯ ಮಾಡಿತಾಇದ್ದಿನೇ ಸ್ವಲ್ಪ ಕಡೆ 5 ಗಿಡ ಇತರ ಆಗಿದೆ ಏನಾದ್ರು ಪ್ರಾಬ್ಲಮ್ ಆಗಿದೆಯಾ ಸರ್ plz ಹೇಳಿ

ಸರ್ ನಾನು ಮೊದಲನೇ ಸಲ ವ್ಯವಸಾಯ ಮಾಡಿತಾಇದ್ದಿನೇ ಸ್ವಲ್ಪ ಕಡೆ 5 ಗಿಡ ಇತರ ಆಗಿದೆ ಏನಾದ್ರು ಪ್ರಾಬ್ಲಮ್ ಆಗಿದೆಯಾ ಸರ್ plz ಹೇಳಿ

ಆಲೂಗಡ್ಡೆ

Idu yava ousadi odeyuvdu

Gida onagutide ele aladi bana barutide

ಆಲೂಗಡ್ಡೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ