ದಾಳಿಂಬೆ ಕಟಿಂಗ್ ಮಾಡೋ ಟೈಮಲ್ಲಿ ಒಳಗಿನ ಒಳಗಿನ ಬೀಜ ಕಪ್ಪು ಆಗುತ್ತಿದೆ ಯಾಕೆ
ಎಲೆ ಕಪ್ಪು ಬಣ್ಣದ ಮತ್ತು ಒಳಗಿನ ಬೀಜ ಕಪ್ಪು ಬಣ್ಣ ಆಗುತ್ತಿದೆ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆ ಕಪ್ಪು ಬಣ್ಣದ ಮತ್ತು ಒಳಗಿನ ಬೀಜ ಕಪ್ಪು ಬಣ್ಣ ಆಗುತ್ತಿದೆ
ಈ ದಾಳಿಂಬೆ ಸಸಿಗಳಿಗೆ ಯಾವ ಕೀಟನಾಶಕ ಸಿಂಪಡಣೆ ಮಾಡಬೇಕು ಮತ್ತು ಟಾನಿಕ್ ಯಾವುದು ಹೇಳಬೇಕು
ಸರ್ ಈ ಎಲೆ ಬಾಡುವುದಕ್ಕೆ ಏನು ಕಾರಣ
ಎಲೆಗಳು ಹಳದಿ ಆಗುತ್ತಿವೆ. ಕಾಂಡಕ್ಕೆ ಯಾವುದೇ ಶಕ್ತಿ ಇಲ್ಲ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Vijaykumar Naik. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ಇದು Anthracnose of Pomegranate ರೋಗ ಅಥವಾ Mediterranean Fruit Fly ಕೀಟದ ಭಾಧೆ ಇರಬಹುದು ಅನಿಸುತ್ತಿದೆ. ಆದರೆ ಖಾತ್ರಿ ಇಲ್ಲ. ಈಗ ಕಟಾವಿನ ಸಂದರ್ಭ ಇರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ. ಒಳ್ಳೆಯ ಕಟಾವಿನ ಕಾಯಿಗಳು ಮತ್ತು ತೊಂದರೆಯಾದ ಕಾಯಿಗಳು, ಸರಿಯಾಗಿ ಬೇರ್ಪಡಿಸಿ, ಬೋಕಸಿಂಗ ಮಾರಾಟ ಮಾಡುವುದು ಒಳ್ಳೆಯದು. ರೋಗ ಅಥವಾ ಕೀಟದ ಲಕ್ಷಣಗಳು ತಿಳಿಯಲು. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಗುಣಲಕ್ಷಣಗಳ ಹೋಲಿಕೆ ನೋಡಿಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದು ನಿಮಗೆ ಮುಂದಿನ ಬೆಳೆ ಅನುಕೂಲ ಆಗುವುದು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!