ಬೂದಿರೋಗ - ದಾಳಿಂಬೆ

ದಾಳಿಂಬೆ ದಾಳಿಂಬೆ

V

Blit ರೋಗಕ್ಕೆ ನಿವಾರಣೆ ಆಗಲು ಯಾವ ಔಷಧ ಸಿಂಪಡಿಸಬೇಕು

ಹಣ್ಣುಗಳು ಬಿರುಕು ಬಿಡುತ್ತಿದ್ದು ಮತ್ತು ಎಣ್ಣೆ ಜಿಡ್ಡು ಮಚ್ಚೆಗಳು ಕಾಣಿಸಿಕೊಳ್ಳುತ್ತಿವೆ

11
S

ಹೆಲೋ V R Somesh Gowda. ತಮ್ಮ ದಾಳಿಂಬೆ ಬೆಳೆಗೆ Bacterial Blight of Pomegranate ಮತ್ತು Powdery Mildew ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
V

ಸರ್ ನಾವು ಈವಾಗ ಈ ಔಷಧಿಯನ್ನು ಸಿಂಪಡಿಸಿದ್ದೇವೆ ಇದು ಗುಣಮಟ್ಟ ವಾಗಿದೆಯೇ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ V R Somesh Gowda. ok

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಾಳಿಂಬೆ

ಈ ತರಹ ಹಣ್ಣುಗಳಿಗೆ ಏನು ಮಾಡಬೇಕು

ಯಾವದಾದರೂ ರೋಗವೀದ್ದರೆ ತಿಳಿಸಿ

ದಾಳಿಂಬೆ

ದಾಳಿಂಬೆ ಚಿಗುರಿನಲ್ಲಿ ಸಣ್ಣ ಸಣ್ಣ ಹುಳುಗಳು ಕಾಣುತ್ತಿವೆ ಇದಕ್ಕೆ ಕಾರಣವೇನು ಯಾವ ಔಷಧಿ ಸಿಂಪಡಿಸಿ ಸರಿಮಾಡಬಹುದು‌. ಉತ್ತಮವಾದ ಬೆಳೆ ಬರಲು ಯಾವ ರೀತಿಯ ಗೊಬ್ಬರವನ್ನು ಬಳಕೆ ಮಾಡಬೇಕು ತಿಳಿಸಿ ಸರ್

ದಾಳಿಂಬೆ ಈ ರೀತಿಯ ವರದಿಯಾಗುತ್ತಿವೆ ಇದಕ್ಕೆ ಕಾರಣಗಳನ್ನು ತಿಳಿಸಿ ಮತ್ತು ಪರಿಹಾರಗಳನ್ನು ತಿಳಿಸಿ

ಎಲೆಗಳು ಹಳದಿಯಾಗಿ ವೆ ಬೇರು ಗಂಟು ಸ್ವಲ್ಪ ಆಗಿವೆ ಎಲೆಗಳು ಹಳದಿ ಜೊತೆ ಕೆಂಪು ಮಿಶ್ರಿತ ಆಗುತ್ತಿವೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ