ಇದು ಯಾವ ರೋಗಕ್ಕೆ ಸಂಬಂಧ ಪಟ್ಟಿದು
ಇದಕ್ಕೆ ಯಾವ ಮೆಡಿಸನ್ ಕೊಡ್ಬೇಕು
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದಕ್ಕೆ ಯಾವ ಮೆಡಿಸನ್ ಕೊಡ್ಬೇಕು
ಬಿಳಿ ಹೇನು ಮತ್ತು ಕೆಂಪು ಇರುವೆ ಇದೆ ಇದರ ನಿಯಂತ್ರಣ ಮತ್ತು ಇದಕ್ಕೆ ಕಾರಣ ತಿಳಿಸಿ..
ಚಾಟನಿ ಮಾಡಿ 45 ದಿನ ಮುಗಿಯಿತು ಯಾವುದಾದರೂ ಗೊಬ್ಬರ ಹಾಕಬೇಕಾ ತಿಳಿಸಿ sir
ಎಲೆಗಳ ಮೇಲೆ ಚುಕ್ಕಿ ರೋಗ ಬರುತ್ತಿದೆ ಇದಕ್ಕೆ ಯಾವ ಔಷಧಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Thejmurthy Ammu. ತಮ್ಮ ದಾಳಿಂಬೆ ಬೆಳೆಗೆ Anthracnose of Pomegranate ರೋಗ ಮತ್ತು Boron Deficiency ಕೊರತೆ ಕಂಡುಬಂದಿದೆ ಅನಿಸುತ್ತಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Shankar
26
5 ವರ್ಷಗಳ ಹಿಂದೆ
Call me sir 6361383393
Praveen
0
5 ವರ್ಷಗಳ ಹಿಂದೆ
Dalimbeya mahitigaagi 9164777794 e no ge samparkisi
Mahesh
19
5 ವರ್ಷಗಳ ಹಿಂದೆ
spary
Shivu
29
5 ವರ್ಷಗಳ ಹಿಂದೆ
Hulu koriyudu
Praveen
0
5 ವರ್ಷಗಳ ಹಿಂದೆ
Cl me to this no9164777794 about pomegranate
Rtmasali
0
5 ವರ್ಷಗಳ ಹಿಂದೆ
Salusen Kodi sar plz
Ksgk
6
5 ವರ್ಷಗಳ ಹಿಂದೆ
Thejmurthy Ammu
Suresh
173587
5 ವರ್ಷಗಳ ಹಿಂದೆ
ಹೆಲೋ Kasu. Anthracnose of Pomegranate ರೋಗ ದಾಳಿಂಬೆ ಬೆಳೆಗೆ ಆವರಿಸಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
Ravi
0
5 ವರ್ಷಗಳ ಹಿಂದೆ
ನಮ್ಮ ದಾಳಿಮ ಗಿಡಗಳು ಹೂಗಳನ್ನು ಬಿಡುತಿಲ್ಲಾ ಸರ್ ಅದಕ್ಕೆ ಯಾವ ಉಪಚಾರ ಮಾಡಬೇಕು ಹೇಳಿ ಸರ್ plz
Suresh
0
5 ವರ್ಷಗಳ ಹಿಂದೆ
ಹಾಯ್
Suresh
173587
5 ವರ್ಷಗಳ ಹಿಂದೆ
ಹೆಲೋ Ravi Jadhav. ತಡವಾಗಿ ಉತ್ತರಿಸಿದಕ್ಕೆ ಕ್ಷಮೆ ಇರಲಿ. ದಾಳಿಂಬೆ ಗಿಡಕ್ಕೆ ಹೂವು ಹೆಚ್ಚು ಬರಲು ಪ್ಲಾನೋಫಿಕ್ಸ್ 3 ಎಂ ಎಲ್ ಪ್ರತಿ 20 ಲಿಟರ್ ನಿರಿಗೆ ಬೆರೆಸಿ ಸಿಂಪಡಿಸಿರಿ. ಪೋಟ್ಯಶಿಯಂ ರಿಚ್ ಗೊಬ್ಬರ ಹೂವು ಪ್ರಾರಂಭದ ಹಂತದಲ್ಲಿ ಕೊಡಿ. ಇದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಬಹುದು.