ಸಾರಜನಕ ಕೊರತೆ - ದಾಳಿಂಬೆ

ದಾಳಿಂಬೆ ದಾಳಿಂಬೆ

ದಾಳಿಂಬೆಯ ಎಲೆಗಳು ಹಳದಿ ಬಣ್ಣದ ಆಗುತ್ತಿವೆ ಅದಕ್ಕೆ ಸೂಕ್ತವಾದ ಔಷಧ

ಎಲೆ ಬಣ್ಣ ಹಳದಿ, ಹೂವುಗಳಿಗೆ ರಂಧ್ರಗಳು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Welcome to the Plantix community This seems to be due to Nitrogen Deficiency refer Plantix library for more information Thanks for visiting Plantix community

1ಡೌನ್ವೋಟ್ ಮಾಡಿ
S

ದಾಳಂಬಿ ೧ ತಿಂಗಳ ಈತ್ರಲ ಸಿಂಪರೇಣೇ ಮಾಡಲಾಗೀದೇ

1ಡೌನ್ವೋಟ್ ಮಾಡಿ

೨ ತಿಂಗಳು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಅನಿಲ ಯೆಳೆಗಾoವ ಅವರಿಗೆ ನಮಸ್ಕಾರಗಳು. ಪ್ಲಾಂಟಿಕ್ಸ್ ಕಮ್ಯೂನಿಟಿ ಪರವಾಗಿ ನಾನು ತಮ್ಮನ್ನು ಸ್ವಾಗತಿಸುತ್ತೇನೆ. ತಮ್ಮ ದಾಳಿಂಬೆ ಬೆಳೆಗೆ Nitrogen Deficiency ಸಾರಜನಕ ಗೊಬ್ಬರದ ಕೊರತೆ ಆಗಿರುವುದರ ಲಕ್ಷಣಗಳು ಇರುವುದು ಕಂಡುಬಂದಿವೆ. ಇದರ ಪೂರ್ಣ ಪ್ರಮಾಣದ ಜ್ಞಾನ ಮತ್ತು ಹೆಚ್ಚಿನ ಮಾಹಿತಿಗಾಗಿ ಮೇಲೆ ತೋರಿಸಿದ ನೀಲಿ ಬಣ್ಣದ ಹೈಪರ್ ಲಿಂಕ್‌ ಮೇಲೆ ಬೆರಳು ಒತ್ತುವುದರ ಮೂಲಕ ಪ್ಲಾಂಟಿಕ್ಸ್ ಗ್ರಂಥಾಲಯವನ್ನು ಸಂಪರ್ಕಿಸಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಧನ್ಯವಾದಗಳು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

sequest combi, combination of mg, zn,fe,ma,cu,b, chelated 1gm/lit

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

Micronutration defesence

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
P

Yes

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ