ಫುಸಾರಿಯಮ್ ವಿಲ್ಟ್ - ತೊಗರಿ ಬೇಳೆ & ಮಸೂರ್ ಬೇಳೆ

ತೊಗರಿ ಬೇಳೆ & ಮಸೂರ್ ಬೇಳೆ ತೊಗರಿ ಬೇಳೆ & ಮಸೂರ್ ಬೇಳೆ

K

ತೊಗರಿ ಗಿಡಗಳು ಸುಳಿ ಗಳಿಂದ ಒಣಗಲು ಶುರುವಾಗಿದೆ

ಎಲೆ ಸುಳಿ ಒಣಗುತ್ವೆ ಇದಕ್ಕೆ ಕಾರಣ ಮತ್ತು ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Kumar Prashanth. ತಮ್ಮ ಅನಿಸಿಕೆಯಂತೆ, ಇದು ಪ್ರಾರಂಭ ಹಂತದ Fusarium Wilt ರೋಗ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನೊಮ್ಮೆ, ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ತೊಗರಿ ಬೇಳೆ & ಮಸೂರ್ ಬೇಳೆ

ನಮ್ಮ ತೋಟದಲ್ಲಿ ತೊಗರಿ ಬೇಳೆಯನ್ನು ಹಾಕಿದ್ದೆವೆ ಆದರಲ್ಲಿ ಕೀಡಿಗಳು ಹೆಚ್ಚಾಗಿ ಕಂಡು ಬರುತ್ತಿವೆ . ತೊಗರಿ ಬೇಳೆಗೆ ಔಷದಿ ಸಿಂಪಡಿಸಿ ದರು ಸಾಯುದಿಲ್ಲವಲ್ಲ . ಇದಕ್ಕೆ ನೀವೇ ಸಹಾಯ ಮಾಡಬೇಕು. ಧನ್ಯವಾದಗಳು

ಎಲೆಗಳು ತೂತು ಬಿಡುವುದು ಮತ್ತು ಮಗ್ಗಿಗಳು ಒಣಗಿ ಉದುರುವುದು

ತೊಗರಿ ಬೇಳೆ & ಮಸೂರ್ ಬೇಳೆ

ತೊಗರಿಯ ಎಲೆಗಳು ಕೊರೆಯುತ್ತಿವೆ ಕಾರಣವನ್ನು ತಿಳಿಸಿ

ತೊಗರಿಯ ಎಲೆಗಳು ಕೊರೆಯುತ್ತಿವೆ ಕಾರಣವನ್ನು ತಿಳಿಸಿ

ತೊಗರಿ ಬೇಳೆ & ಮಸೂರ್ ಬೇಳೆ

ತೊಗರಿ ಹೂ ಕಮರುತ್ತಿದೆ ಹೂ ಬಿಡುತ್ತಿಲ್ಲ ಯಾವ ಔಷಧಿ ಸಿಂಪಡಿಸಬೇಕು..

ಹೆಚ್ಚು ತೊಗರಿ ಹೂ ಬಿಡುತ್ತಿಲ್ಲ..

ತೊಗರಿ ಬೇಳೆ & ಮಸೂರ್ ಬೇಳೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ