ಪೊಟ್ಯಾಸಿಯಮ್  ಕೊರತೆ - ತೊಗರಿ ಬೇಳೆ & ಮಸೂರ್ ಬೇಳೆ

ತೊಗರಿ ಬೇಳೆ & ಮಸೂರ್ ಬೇಳೆ ತೊಗರಿ ಬೇಳೆ & ಮಸೂರ್ ಬೇಳೆ

P

ಸರ ಇದು ಯಾವ ರೋಗ ಇದಕ್ಕೆ ಯಾವ ಎಣ್ಣೆ ಸಿಂಪಡಿಸಬೇಕ ಯಾವ ಗೊಬ್ಬರ ಹಾಕಬೇಕು ಹೇಳಿ ಸರ

ಎಲೇ ಹಳದಿಚುಕ್ಕೀ ಬಣ್ಣ ಬೇರುಗಳು ವಾರಲೇಸುತರ ಎಲೇಯೋಳಗೇ ಕೀಟಗಳು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Paramanna Meti. ಇದು Bean Leaf Webber, Leaf Miner Flies ಕೀಟಗಳ ಭಾಧೆ ಮತ್ತು ಪ್ರಾರಂಭ ಹಂತದ Potassium Deficiency ಕೊರತೆ ಕಂಡು ಬಂದಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

ಸರ್ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಅಂತ ಹೇಳಿದ್ದಿರಿ ಯಾವ ಹಸಿರು ಬಣ್ಣ ಹೇಳಿ ಸರ್ ದಯವಿಟ್ಟು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mallangoud Chayagol. ತಾವು ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ