ತೊಗರಿಯ ರೋಗ ಎನ್ನುವುದು ಏನೊಂದು ತಿಳಿಸಿ
ಬಣ್ಣಗಳಲ್ಲಿ ಬದಲಾವಣೆಯಾಗಿದೆ ಹಳದಿ ಬಣ್ಣಕ್ಕೆ ತಿರುಗಿದೆ ಏನು ಕಾರಣ ತಿಳಿಸಿ
ಈ ವೈರಸ್ ಬಗ್ಗೆ ಮತ್ತು ಅದನ್ನು ಹೇಗೆ ತಡೆಯುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಬಣ್ಣಗಳಲ್ಲಿ ಬದಲಾವಣೆಯಾಗಿದೆ ಹಳದಿ ಬಣ್ಣಕ್ಕೆ ತಿರುಗಿದೆ ಏನು ಕಾರಣ ತಿಳಿಸಿ
ಯಾವ ಔಷಧಿ ಸಿಂಪಡಿಸಬೇಕು ತಿಳಿಸಿ..
ಚಿಕ್ಕ ಚಿಕ್ಕ ಕಾಯಿಯಿಗಳು ಉದುರುತೀವೆ ಸಾರ್ ಇದಕ್ಕೆ ಪರಿಹಾರ ನೀಡಿ sir
ಏಲೆಗಳು ಮುದುಡುವುದು ಹಾಗೂ ಒಣಗುವುದು ಆಗುತ್ತಾ ಇದೆ ಇದಕ್ಕೆ ಏನು ಮಾಡಬೇಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Anil
36
5 ವರ್ಷಗಳ ಹಿಂದೆ
ವಿಷಯ ತಿಳಿಸಿ
Mahadevaiah
13438
5 ವರ್ಷಗಳ ಹಿಂದೆ
it could beSterility Mosaic of red gram. spray acaricide to kill mites which spreads virus disease. kindly refer plantix library for more information and description of the problem and management. click on blue link to access the library. Thanks
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Rizwan
224
5 ವರ್ಷಗಳ ಹಿಂದೆ
Mahadevaiah Do you have any idea about strawberry planting
Grs
1
5 ವರ್ಷಗಳ ಹಿಂದೆ
ಕೊನೆಯ ಮೂಗುಳು ಒಣಗುತ್ತಿದೆ ಈದಕ್ಕೆ ಕಾರಣ ತಿಳಿಸಿ
Mallinath
13
5 ವರ್ಷಗಳ ಹಿಂದೆ
ಇದು ಗೊಡ್ಡು ರೋಗ ಇದು ಹೆಚ್ಚಾಗಿ ಒಂದೇ ರೀತಿಯ ಬೆಳೆ ಬೆಳೆಯುವುದರಿಂದ ಈ ರೋಗ ಬರುವುದು ಇದ್ದನು ಯಾವುದೇ ಬಗೆಯ ಪರಿಣಾಮಕಾರಿಯಾಗಿ ನಿಯಂತ್ರಿಸಲು ಬರುವುದಿಲ್ಲ....
Virasabappa
0
4 ವರ್ಷಗಳ ಹಿಂದೆ
Kya bimari hi
Doddappa
0
4 ವರ್ಷಗಳ ಹಿಂದೆ
ಹೂವು ಬಿಡುವ ಹಂತದಲ್ಲಿದೆ ಸಣ್ಣ ಕಾಯಿಗಳು ಬಿಡುತ್ತಿದೆ ಯಾವ ಔಷಧಿ ಸಿಂಪಡಿಸಬೇಕು
Manju
1
4 ವರ್ಷಗಳ ಹಿಂದೆ
pny
Manju
1
4 ವರ್ಷಗಳ ಹಿಂದೆ
Prashn
Manju
1
4 ವರ್ಷಗಳ ಹಿಂದೆ
ಯಾವ ಔಷಧಿಯನ್ನು ತೆಗೆದುಕೊಳ್ಳಬೇಕು ಈ ಚಿತ್ರವನ್ನು ನಿಮಗೆ ತೋರಿಸಿದ್ದೇನೆ
Manju
1
4 ವರ್ಷಗಳ ಹಿಂದೆ
Doddappa Chittapur Chittapur
Ambaresh
11
4 ವರ್ಷಗಳ ಹಿಂದೆ
Namma togari suli mele madachikondide edakke enu parihara tilisi
Ambaresh
11
4 ವರ್ಷಗಳ ಹಿಂದೆ
Namma togari suli Mele madachikondide edakke parihara tilisi
Sv
6
4 ವರ್ಷಗಳ ಹಿಂದೆ
ಹೂವು ಹೆಚ್ಚು ಬ್ರವ ಅವಶದ ಯಾವದು
Sv
6
4 ವರ್ಷಗಳ ಹಿಂದೆ
ತೊಗರಿ ಹೂವು ಊಳು ವದು ಯಾವ ಕಾರಣ
Beerappa
0
4 ವರ್ಷಗಳ ಹಿಂದೆ
Itanagar virus tarah kamsutra vah Indra
Nagaraj
0
3 ವರ್ಷಗಳ ಹಿಂದೆ
ಜೀಡಿ ಬಹಳ ಇದೆ ಇದಕ್ಕೆ ಯಾವ ಔಷಧಿ ಸಿಂಪರಣೆ ಮಾಡಬೇಕು