Edana hatotige hego tarodu please tell medicines
Leaf curli hege hatoti taruvudu already Adams company takaf ano spary simpadisidivi
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿLeaf curli hege hatoti taruvudu already Adams company takaf ano spary simpadisidivi
Chiguru elegalige Muturu roga bandide. Parihara Tilisi.
Budadalli kole roga ede sir
ಈ ರೋಗಕ್ಕೆ ನಿರ್ದಿಷ್ಟವಾದ ಔಷದ ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
3 ವರ್ಷಗಳ ಹಿಂದೆ
ಹೆಲೋ Afsana. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ ತೀವ್ರಗತಿಯಲ್ಲಿ Chilli Leaf Curl Virus ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಈ ರೋಗವು ರೋಗವಾಹಕಗಳಾದ Whiteflies ಕೀಟಗಳಿಂದ ಹರಡುವುದರಿಂದ, ಕೀಟಗಳ ಹತೋಟಿ ಮಾಡಿರಿ. ಇದರಿಂದ ರೋಗವು ಹತೋಟಿಗೆ ಬರುವುದು. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Afsana
11
3 ವರ್ಷಗಳ ಹಿಂದೆ
Yavdadru medicine hesaru tilsi
Suresh
173587
3 ವರ್ಷಗಳ ಹಿಂದೆ
ಹೆಲೋ Afsana. ಈಗಾಗಲೇ ಮೇಲಿನ ವಿಭಾಗದಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಔಷಧಿಗಳ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ.
ದುಂಡೇಶ.
11
3 ವರ್ಷಗಳ ಹಿಂದೆ
ಹೆಲ್ಲೊ Afsana ಈ ಚಿತ್ರದಲ್ಲಿ ತೋರಿಸಿದ ಬೆಳೆಗೆ ಎಷ್ಟು ತಿಂಗಳಾಯ್ತು ತಿಳಿಸಿ.
Afsana
11
3 ವರ್ಷಗಳ ಹಿಂದೆ
ದುಂಡೇಶ. ನಂದಿ 1 month agide
ದುಂಡೇಶ.
11
3 ವರ್ಷಗಳ ಹಿಂದೆ
Afsana. ನೀವು ಕಾಲ್ ಮಾಡ್ರಿ
Afsana
11
3 ವರ್ಷಗಳ ಹಿಂದೆ
ದುಂಡೇಶ. ನಂದಿ number
Suresh
173587
3 ವರ್ಷಗಳ ಹಿಂದೆ
ಹೆಲೋ Afsana. ಈಗಾಗಲೇ ಮೊದಲಿನ ವಿಭಾಗದಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಔಷಧಿಗಳ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ. ಅದೆ ಔಷಧಗಳ ಚಿತ್ರಗಳು ಲಗತ್ತಿಸಿದ ಲಗತ್ತನ್ನು ನೋಡಿರಿ
ದುಂಡೇಶ.
11
3 ವರ್ಷಗಳ ಹಿಂದೆ
Afsana 8073969997
Maddanaswamy
0
3 ವರ್ಷಗಳ ಹಿಂದೆ
ಯಾವುದೇ ರೀತಿಯ ಎಲೆ ಮುದುರುವಿಕೆ ತರಗು ಮಾರಿ ಹುಳು ರಸ ಹಿರುವ ಕೀಟಗಳು ಮತ್ತು ಉತ್ತಮ ಬೆಳವಣಿಗೆಗಾಗಿ ನಮ್ಮಲ್ಲಿ 100% ಗ್ಯಾರಂಟಿ ಇರುವ ಔಷಧಿಗಳು ಲಭ್ಯ ಇವೆ ಕರೆಮಾಡಿ ನೈನ್ ಪೈ ತ್ರಿ ಪೈ ಒನ್ ಜೀರೋ ಡಬಲ್ ಒನ್ ಪೂರ್ ಎ೦ಟು