ಮೆಣಸಿನಕಾಯಿ ಎಲೆ ಈ ರೀತಿ ಆಗಿದೆ ಏನು ಮಾಡುವುದು
ಈ ಸಮಸ್ಯೆ ಗೆ ಪರಿಹಾರ ತಿಳಿಸಿ ದಯವಿಟ್ಟು
ಈ ವೈರಸ್ ಬಗ್ಗೆ ಮತ್ತು ಅದನ್ನು ಹೇಗೆ ತಡೆಯುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಈ ಸಮಸ್ಯೆ ಗೆ ಪರಿಹಾರ ತಿಳಿಸಿ ದಯವಿಟ್ಟು
ಯಾವ ಔಷಧಿಯನ್ನು ಸಿಂಪಡಿಸಬೇಕು
ರೋಗ ಬೀಳುತ್ತಿದೆ ಅದರಿಂದ
ನಮ್ಮ ಮೆಣಸಿನಕಾಯಿ ಬೆಳೆ ಗಿಡದ ಕೆಳಗಡೆ ಎಲೆ ಉದುರುತಿವೆ ಪರಿಹಾರ ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
3 ವರ್ಷಗಳ ಹಿಂದೆ
ಹೆಲೋ Anu M. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ ತೀವ್ರಗತಿಯಲ್ಲಿ Chilli Thrips ಮತ್ತು Broad Mite ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
Tufail 443262
3 ವರ್ಷಗಳ ಹಿಂದೆ
Dear Anu M also have a look on Chilli Leaf Curl Virus infection
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಸಂತೋಷ 0
3 ವರ್ಷಗಳ ಹಿಂದೆ
ನಮ್ಮ ಮೆಣಸಿನಕಾಯಿ ಗಿಡವು ಮುಟ್ಟು ರೋಗ ಬಂದಿದೆ
Tufail 443262
3 ವರ್ಷಗಳ ಹಿಂದೆ
Dear ಸಂತೋಷ G how are you welcome to plantix community dear share pictures
Tufail 443262
3 ವರ್ಷಗಳ ಹಿಂದೆ
We will assist you dear ಸಂತೋಷ G upload a picture of chilli crop if you have any issue
Suresh 173587
3 ವರ್ಷಗಳ ಹಿಂದೆ
ಹೆಲೋ ಸಂತೋಷ G. ತಾವು ತಮ್ಮ ಮೆಣಸಿನಕಾಯಿ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Tufail 443262
3 ವರ್ಷಗಳ ಹಿಂದೆ
Agreed with Suresh Gollar g
Tufail 443262
3 ವರ್ಷಗಳ ಹಿಂದೆ
Yes dear ಸಂತೋಷ G we can assist you when you upload a picture here directly after identifying the issue our team will response 😊😊
Upendra 0
3 ವರ್ಷಗಳ ಹಿಂದೆ
Anu M tq
ಸಂತೋಷ 0
3 ವರ್ಷಗಳ ಹಿಂದೆ
Tq
Tufail 443262
3 ವರ್ಷಗಳ ಹಿಂದೆ
Dear Upendra Anni and Anu M thanks brother stay happy
Arshad 4091
3 ವರ್ಷಗಳ ಹಿಂದೆ
Anu M clorofinapyr+abamecton 3time foliar