ಮೆಣಸಿನ ಬೂದಿರೋಗ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

+

ಗಿಡ ಎಲ್ಲಾ ಅರಿಷಣ ಕಲರ್ ಬಂದು ಚಿಗುರು ಕೂಡ ಬರುವುದಿಲ್ಲ ಸರ್ ದಯಮಾಡಿ ಇದಕ್ಕೆ ಕಾರಣ ತಿಳಿಸಿ ಕೊಡಿ ಸರ್ ನಾನು ಏನಾದರೂ ಔಷಧ ಕೊಡುವುದಿದ್ದರೆ ನನಗೆ ಮಾಹಿತಿ ಮಾಡಿ

ಗಿಡ ಎಲ್ಲಾ ಅರಿಷಣ ಕಲರ್ ಬಂದು ಚಿಗುರು ಕೂಡ ಬರುವುದಿಲ್ಲ ಸರ್ ದಯಮಾಡಿ ಇದಕ್ಕೆ ಕಾರಣ ತಿಳಿಸಿ ಕೊಡಿ ಸರ್ ನಾನು ಏನಾದರೂ ಔಷಧ ಕೊಡುವುದಿದ್ದರೆ ನನಗೆ ಮಾಹಿತಿ ಮಾಡಿ

11
S

ಹೆಲೋ +449483010565. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ ತೀವ್ರಗತಿಯಲ್ಲಿ Potassium Deficiency ಮತ್ತು Powdery Mildew of Pepper ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
A

Requeima ou Podridão de raízes e frutos da pimenta Alternariose +449483010565

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

If you click on the green hyperlink that takes you to Plantix Library where everyone can find details on this problem and control measures. 🤠🌱

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ