5531, ಈ ಮೆಣಸಿನಕಾಯಿ 2 ದಪ್ಪ ನಾವು ಹಸಿಮೆಣಸಿನಕಾಯಿ ಕೇಳಿದ್ದೇವೆ ಇದಕ್ಕೆ ಇನ್ನೂ ಎಷ್ಟು ತಿಂಗಳು ಮೆಣಸಿನಕಾಯಿ ಬರಬಹುದು ಈಗ 125 ದಿಸ ಆಗಿದೆ ಇನ್ನು ಎಷ್ಟು ದಿವಸ ಬರಬಹುದು ತಿಳಿಸಿ ಸರ್ ದಯವಿಟ್ಟು
125. ದಿವಸ ಆಗಿದೆ ನಮ್ಮ ಮೆಣಸಿನ ಗಿಡಕ್ಕೆ ಇನ್ನು ಎಷ್ಟು ತಿಂಗಳು ಬರಬೋದು ತಿಳಿಸಿ ಸರ್
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ125. ದಿವಸ ಆಗಿದೆ ನಮ್ಮ ಮೆಣಸಿನ ಗಿಡಕ್ಕೆ ಇನ್ನು ಎಷ್ಟು ತಿಂಗಳು ಬರಬೋದು ತಿಳಿಸಿ ಸರ್
ಗಿಡದ ಕಾಂಡದ ಮದ್ಯ ಕಪ್ಪಾಗಿದೆ.ಹಾಗೂ ಬೇರು ಅರ್ದ ಭಾಗ ಕೋಳೆತಹಾಗಿದೆ ಉಳಿದ ಅರ್ದ ಭಾಗ ಚೆನ್ನಾಗಿದೆ.ಇದು ಕೋಳೆರೋಗವ,ಅಥವ ಗೆಡ್ಡೆರೋಗನೋ.
ಕಪ್ಪು ಚುಕ್ಕೆ ಮಚೇ ಬೀಳುತ್ತದೆ ಕಾಯಿಗಳಿಗೆ
ಎಲೆ ಹಳದಿ ಯಾಗಿ ಉದಿರಿವೆ ಕಾಯಿ ಉದಿರಿವೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
3 ವರ್ಷಗಳ ಹಿಂದೆ
ಹೆಲೋ Hanumanthappa Tubaaki Bylur. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ Chilli Leaf Curl Virus ರೋಗದ ಭಾಧೆ ತಗುಲಿದೆ. ಈ ರೋಗವು ರೋಗವಾಹಕಗಳಾದ Whiteflies ಕೀಟಗಳಿಂದ ಹರಡುವುದರಿಂದ, ಇವುಗಳ ಹತೋಟಿ ಮಾಡಿರಿ. ಇದರಿಂದ ರೋಗವು ಹತೋಟಿಗೆ ಬರುವುದು. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!