ಬಿಳಿ ನೊಣಗಳು - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಈ ರೋಗಕ್ಕೆ ಯಾವ ಎಣ್ಣೆ ಹೊಡೆಯ ಬೇಕು

ಮುದ್ದುರು ಯಾವ ಎಣ್ಣೆ ಹೊಡೆಯಬೇಕು

1ಡೌನ್ವೋಟ್ ಮಾಡಿ
S

ಹೆಲೋ ಕೆ ಚೆನ್ನಾರೆಡ್ಡಿ. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ ತೀವ್ರಗತಿಯಲ್ಲಿ Chilli Leaf Curl Virus ರೋಗ ತಲುಲಿದೆ. ಈ ರೋಗವು ರೋಗವಾಹಕಗಳಾದ Whiteflies ಕೀಟಗಳಿಂದ ಹರಡುವುದರಿಂದ, ತಾವು ಆದಷ್ಟು ಬೇಗ, ಈ ಕೀಟಗಳ ಹತೋಟಿ ಕ್ರಮಗಳು ಆದಷ್ಟು ಬೇಗ ಅನುಸರಿಸಿರಿ. ಅಂದರೆ, ತಾವು, ಇಲ್ಲಿ ತೋರಿಸಿದ ಎರಡೂ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು,ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಹತೋಟಿಯ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
H

ಬಯೋ ಕಂಪನಿ ರಾಬಿಟ್ ಹೊಡೆದರೆ ಈ ಮುದುರು ಕಂಟ್ರೋಲಿಗೆ ಬರುತ್ತೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
H

ರಾಪಿಡ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಸರ್ ಮೆಣಸಿನಗಿಡ ಬೂದು ರೋಗ ರೋಗಕ್ಕೆ. ಗಂಧಕ ನನ್ನತ್ರ ಇದೆ ಗಂಧಕವನ್ನು ಬೂದಿ ರೋಗಕ್ಕೆ ಬಳಸಬಹುದು ಸ್ವಲ್ಪ ಮಾಹಿತಿ ತಿಳಿಸಿ

ಗಂಧಕವನ್ನು ಮೆಣಸಿನ ಗಿಡಕ್ಕೆ ಬೂದು ರೋಗ ಎಷ್ಟು ಬಳಸಬೇಕು ಸ್ವಲ್ಪ ತಿಳಿಸಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

Komma andu nivararanaki mandu

Komma andu,bhusu tegulu

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನ ಕಾಯಿಗಳು ಇ ತರಾ ತೂತು ಬೀಳುತ್ತಿವೆ ಮತ್ತೂ ಕಿಡಿ ಇದೆ?

ಮೆಣಸಿನ ಗಿಡಗಳಲ್ಲಿ ಕಿಡಿ(ಎಲಿಗರ ಒಂದೂ)ಕಾಣಿಸುತ್ತಿವೆ &ಮೆಣಸಿನ ಕಾಯಿ ಗಾಳಿಗೆ ಕಿಡಿಗಳು ತೂತು ಹಾಕುತ್ತಿವೆ ಎದಕ್ಕೆ ಯಾವ್ ಯಣ್ಣೇಯನ್ನು ಹೊಡಿಬೇಕು ಹೇಳಿ ?

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ