ಸಾರಿ ತರ ಮುಟ್ಟು ಬಂದಿದೆ ಇದಕ್ಕೆ ನಾವು ಪೆಗಸಿಸ್ ಮತ್ತು ರಿ ಸೆಂಟ ಎಸ್ ಸಿ ಮತ್ತು ಓಬೇರನ್ ಮತ್ತು ಜಂಪ್ ಸ್ಪ್ರೇ.ಮಾಡಿದ್ದೇವೆ ಆದರೂ ಕೆಲಸ ಮಾಡಿಲ್ಲ ಇದಕ್ಕೆ ಪರಿಹಾರ ತಿಳಿಸಿ
ಇದಕ್ಕೆ ಮೇಲೆ ಕೊಟ್ಟಿರುವ ಔಷಧಿ ಬಿಟ್ಟು ಬೇರೆ ವಿಷಯ ಇದ್ದರೆ ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದಕ್ಕೆ ಮೇಲೆ ಕೊಟ್ಟಿರುವ ಔಷಧಿ ಬಿಟ್ಟು ಬೇರೆ ವಿಷಯ ಇದ್ದರೆ ತಿಳಿಸಿ
ಎಲೆಗಳು ಮುದುಡಿವೆ. ರಂದ್ರಗಳು ಆಗುತ್ತಿವೆ.
ಎಲೆಗಳು ಮತ್ತು ಚಿಗುರು ಇತರಹ ಬರುತಿದೆ ಕಾರಣ ಹೇಳಿ
ಗಿಡ ಎಲ್ಲಾ ಅರಿಷಣ ಕಲರ್ ಬಂದು ಚಿಗುರು ಕೂಡ ಬರುವುದಿಲ್ಲ ಸರ್ ದಯಮಾಡಿ ಇದಕ್ಕೆ ಕಾರಣ ತಿಳಿಸಿ ಕೊಡಿ ಸರ್ ನಾನು ಏನಾದರೂ ಔಷಧ ಕೊಡುವುದಿದ್ದರೆ ನನಗೆ ಮಾಹಿತಿ ಮಾಡಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
3 ವರ್ಷಗಳ ಹಿಂದೆ
ಹೆಲೋ Hanumanthappa Tubaaki Bylur. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ ತೀವ್ರಗತಿಯಲ್ಲಿ Chilli Leaf Curl Virus ರೋಗ ತಲುಲಿದೆ. ಈ ರೋಗವು ರೋಗವಾಹಕಗಳಾದ Whiteflies ಕೀಟಗಳಿಂದ ಹರಡುವುದರಿಂದ, ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ, ಇಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ಅನುಸರಿಸಿರಿ. ಇದಲ್ಲದೆ ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ, ಪ್ರಾರಂಭ ಹಂತದ Chilli Thrips ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Hanumanthappa
50
3 ವರ್ಷಗಳ ಹಿಂದೆ
ಸಾರ್ ಔಷಧಗಳನ್ನು ನಾನು ಸ್ಪ್ರೇ ಮಾಡಿದ್ದೇನೆ ಬೇರೆಯವರ ಇದ್ದರೆ ತಿಳಿಸಿ ಸರ್
Suresh
173587
3 ವರ್ಷಗಳ ಹಿಂದೆ
helo Hanumanthappa Tubaaki Bylur. ಈಗಾಗಲೇ, ನಾನು ಮೇಲಿನ ವಿಭಾಗದಲ್ಲಿ ತಿಳಿಸಿದಂತೆ, ಮೇಲಿನ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿದರೆ, ಅಲ್ಲಿ ನಿಮಗೆ, ವಿವಿಧ ರಾಸಾಯನಿಕ ಒಳಗೊಂಡಂತೆ, ಔಷಧಗಳು ಕಾಣಬಹುದು. ಅಲ್ಲಿ ತಿಳಿಸಿದಂತೆ, ಪ್ರತೀ ಸಿಂಪರಣೆಯಲ್ಲಿ, ಬೇರೆ ಬೇರೆಯಾಗಿ ಔಷಧಗಳ ಆಯ್ಕೆ ಮಾಡಿಕೊಂಡು ಸಿಂಪರಣೆ ಮಾಡಿರಿ.
Hanumanthappa
50
3 ವರ್ಷಗಳ ಹಿಂದೆ
ಇಲ್ಲಾ ಸರ್ ನಾವು ನೀವು ಹೇಳಿದ ಔಷಧವನ್ನೇ ಫಾಲೋ ಮಾಡಿ ಅಂತ ಬರ್ತಾ ಇದೀವಿ ಆದರೆ ಈ ರೋಗ ಮಾತ್ರ ವೈರಸ್ ಕಂಟ್ರೋಲಿಗೆ ಬರ್ತಾ ಇಲ್ಲ ಪ್ಲೀಸ್ ಹೆಲ್ಪ್ ಮಾಡ್ರಿ ನಾವು
Suresh
173587
3 ವರ್ಷಗಳ ಹಿಂದೆ
ಹೆಲೋ Hanumanthappa Tubaaki Bylur. ತಮಗೆ ಈಗಾಗಲೇ ನಾನು ತಿಳಿಸಿದಂತೆ, ಈ ರೋಗವು Whiteflies ಕೀಟದ ಹತೋಟಿ ಮಾಡಲು ಪ್ರಯತ್ನಿಸಿದರೆ ಮಾತ್ರ ಹತೋಟಿಗೆ ಬರುವುದು. ನಿಮ್ಮ ತೋಟದ ಪಕ್ಕದಲ್ಲಿ ಯಾವುದಾದರು ಹೊಲದಲ್ಲಿ ಈ ರೋಗ ಇದ್ದರೆ, ಮತ್ತೆ ಮತ್ತೆ ಹರಡುವ ಸಂಭವ ಹೆಚ್ಚಾಗಿರುತ್ತದೆ. ಸರಿಯಾಗಿ ಪರೀಕ್ಷಿಸಿ ನೋಡಿರಿ ಮತ್ತು ಮೇಲೆ ತಿಳಿಸಿದಂತೆ ಹತೋಟಿಯ ಕ್ರಮಗಳು ಅನುಸರಿಸಿರಿ.
Hanumanthappa
50
3 ವರ್ಷಗಳ ಹಿಂದೆ
Ok
Ekanth
622
3 ವರ್ಷಗಳ ಹಿಂದೆ
ಹನಮಂತ್ ಬ್ರತಾರ್, ವ್ಯರಸ್ ಕಂಟ್ರೋಲ್ ಸಾಧ್ಯನೇ ಇಲ್ಲ. ಏನಿದ್ದುರು ಮುಂದೆ ಬರೋ ಹೊಸ ಚಿಗುರು ಚೆನ್ನಾಗಿ ಬರೋ ಹಾಗೆ ಮಾಡ್ಕೋಬೇಕ್. ಒಂದ್ ಸಲ್ basf ಅವರ sefina try ಮಾಡು. ಜಾಸ್ತಿ ದುಡ್ಡು ವೆಸ್ಟ್ ಮಾಡಬೇಡ
Ekanth
622
3 ವರ್ಷಗಳ ಹಿಂದೆ
ಎಲ್ಲ ಗಿಡ ಹೀಗೆ ಐದವ ನಂದು ಹೀಗೆ ಇದೆ. ಆದರೆ ಒಂದ್ ಎಕರೆಗೆ ಒಂದ್ 50 ರಿಂದ 100 ಗಿಡ ಇರ್ಬೋದ್ ಅಷ್ಟೇ. ಉಳಿದವು ಚೆನಾಗಿವೆ
Hanumanthappa
50
3 ವರ್ಷಗಳ ಹಿಂದೆ
ಚಿಗುರು ಬರೋಕ್ಕೆ ಯಾವುದೋ 999. ಪಡೆಯಬಹುದು ಅಥವಾ ಬೇರೆ ಯಾವುದನ್ನೂ ಇದೆಯಾ ಏಕಾಂತ ಸಾರ್
Ekanth
622
3 ವರ್ಷಗಳ ಹಿಂದೆ
Chiguru ge fmc zenitral mattu legend Sprey madi Sikkilla Andre chelated EDTA zinc sprey madi
Basavaraja
0
3 ವರ್ಷಗಳ ಹಿಂದೆ
ಮಿತ್ರ ಹಾಯ್
Hanumanthappa
50
3 ವರ್ಷಗಳ ಹಿಂದೆ
Ol