ಸಾರ್ ನಮ್ಮ ಬೆಳೆ ಹೀಗಿದೆ ಇದಕ್ಕೆ ಪ್ರೊಫೈಲ್ ನಿಲ್ 5.sc ಕಾನ್ ಫೀಡರ್ 17.8.sc. ಸಾಫ್. ಪ್ಲಾಂಟ್ ಮೇ ಸೀನ್. ಎಲೆ ಮುಟುರು ಹಾಗೂ ಚುಕ್ಕೆರೋಗ ಒಡೆಯಬಹುದೇ
ಎಲೆ ಮುಟುರು ಹಾಗೂ ಚಿಕ್ಕ ರೋಗಕ್ಕೆ ಹೊಡೆಯಲು ತಿಳಿಸಿ
ಈ ವೈರಸ್ ಬಗ್ಗೆ ಮತ್ತು ಅದನ್ನು ಹೇಗೆ ತಡೆಯುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆ ಮುಟುರು ಹಾಗೂ ಚಿಕ್ಕ ರೋಗಕ್ಕೆ ಹೊಡೆಯಲು ತಿಳಿಸಿ
ಏನಾಗಿದೆ ಹೇಳಿ ಬೇಗ ಈತರ ಸತ್ತುಹೋಗಿದೇ
ನಾಲ್ಕು ದಿನಕ್ಕೆ ಎಣ್ಣೆ ಕೋಟಿದೇವನೇ Mythri max, ///mythri mate,// Fence, //oberon-200ML //,Solomon-250ML(BAYER) TROUSER 500ml ಎನು ಮಾಡಿದರು ಮುಟುರು ಬರುತ್ತಿದೆ ದಯಮಾಡಿ ಇದಕ್ಕೆ ಏನೂಕಾರಣ ಎಂದು ತಿಳಿಸಿದರು......ಹಾಗೆ ಇದಕ್ಕೆ ಯಾವ ಎಣ್ಣೆ ಕೊಡಬೇಕು ತಿಳಿಸಿ,,,,
ಎಲೆ ಮೇಲೆ ಬಳಿ ಚುಕ್ಕೆಗಳಿವೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Siddu 152
3 ವರ್ಷಗಳ ಹಿಂದೆ
Yes and use nativo for blight. This plants showing symptoms of Chilli Leaf Curl Virus ....... Take care
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Hanumanthappa 50
3 ವರ್ಷಗಳ ಹಿಂದೆ
ಕನ್ನಡದಲ್ಲಿ ಮಾತಾಡಿ
Siddu 152
3 ವರ್ಷಗಳ ಹಿಂದೆ
ಬಳಿಸಿ ಮತ್ತು ಚುಕ್ಕೆ ರೋಗಕ್ಕಾಗಿ ನೇಟಿವೊ ಬಳಸಿ. ಮೆಣಸಿನಕಾಯಿ ಎಲೆ ಸುರುಳಿ ವೈರಸ್ ರೋಗಲಕ್ಷಣಗಳನ್ನು ತೋರಿಸುತ್ತಿದೆ ಈ ಸಸ್ಯಗಳು ....... ವೈರಸ್ ಬಗ್ಗೆ ಹುಷಾರ್
Hanumanthappa 50
3 ವರ್ಷಗಳ ಹಿಂದೆ
ವೈರಸ್ ಗೆ ಏನು ಹೊಡೆಯಬೇಕು ಔಷಧ ತಿಳಿಸಿ
Siddu 152
3 ವರ್ಷಗಳ ಹಿಂದೆ
Spray Neem oil + any anti viral agent Perfect / Bio 303/viroguard
Hanumanthappa 50
3 ವರ್ಷಗಳ ಹಿಂದೆ
ಏಜೆಂಟ್ ಪರ್ಫೆಕ್ಟ್ ಬಯೋ 303. ವೈರಲ್ ರಗಢ ಎಲ್ಲಿ ಸಿಗುತ್ತವೆ
Ekanth 622
3 ವರ್ಷಗಳ ಹಿಂದೆ
ಹೊಡೆಯಬಹುದು