ಹೂ ಬಿಟ್ಟಿರುವ ಗಿಡ ಈಗಿದೆ ಏನು ಮಾಡುವುದು
ಹೂ ಬಿಟ್ಟಿರುವ ಗಿಡ ಈಗಿದೆ ಏನು ಮಾಡಬೇಕು
ಈ ವೈರಸ್ ಬಗ್ಗೆ ಮತ್ತು ಅದನ್ನು ಹೇಗೆ ತಡೆಯುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಹೂ ಬಿಟ್ಟಿರುವ ಗಿಡ ಈಗಿದೆ ಏನು ಮಾಡಬೇಕು
ಸಸಿಯ ಮೇಲಿನ ಚಿಗುರು ಒಣಗಿ ಹೋಗುತ್ತದೆ
ನಮ್ಮ ಮೆಣಸಿನಕಾಯಿ ಬೆಳೆ ಗಿಡದ ಕೆಳಗಡೆ ಎಲೆ ಉದುರುತಿವೆ ಪರಿಹಾರ ತಿಳಿಸಿ
ರೋಗ ಬೀಳುತ್ತಿದೆ ಅದರಿಂದ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Shahzaib
166364
3 ವರ್ಷಗಳ ಹಿಂದೆ
Hi Vedhashree ya apk podon pay Chilli Leaf Curl Virus hu
Suresh
173587
3 ವರ್ಷಗಳ ಹಿಂದೆ
ಹೆಲೋ Vedhashree. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ ತೀವ್ರಗತಿಯಲ್ಲಿ Chilli Thrips ಮತ್ತು ಪ್ರಾರಂಭ ಹಂತದ Chilli Leaf Curl Virus ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಇಲ್ಲಿ ತೋರಿಸಿದ ಸರಿಯಾದ ಮುಂಜಾಗ್ರತೆ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Ekanth
622
3 ವರ್ಷಗಳ ಹಿಂದೆ
Bradar, ರಿಜೆಂಟ್ 2ml ,ಇಮಿಡ 2ml ,ಒಂದ್ ಲೀಟರ್ ನೀರಿಗೆ,ಹಾಕಿ ಹೊಡಿ
Hanumanthappa
50
3 ವರ್ಷಗಳ ಹಿಂದೆ
Ekant sir imidacloprid.17,/8,sl fipronil,5.sc. ಸಾಫ್. ಪ್ಲಾಂಟ ಮಷೀನ್. ಮೆಣಸಿನ ಮುದುರು ಹಾಗೂ ಟ್ರಿಪ್ಸ ಔಷದ ಸಿಂಪಡಿಸಬಹುದು 4 ಸೇರಿಸಬಹುದು
Ekanth
622
3 ವರ್ಷಗಳ ಹಿಂದೆ
ಸೇರಿಸಿ .ಒಳ್ಳೆ ಕ್ಯಾಂಬಿನೇಷನ್
Hanumanthappa
50
3 ವರ್ಷಗಳ ಹಿಂದೆ
Thank you sir
Govardhan
482
3 ವರ್ಷಗಳ ಹಿಂದೆ
Motte and aduge enne spary madi,
Hanumanthappa
50
3 ವರ್ಷಗಳ ಹಿಂದೆ
ಎಷ್ಟು ಮೊಟ್ಟೆಗಳು ಹಾಗೂ ಎಷ್ಟು ಅಡುಗೆ ಎಣ್ಣೆ ಪ್ರಯೋಗಿಸಬೇಕು ಒಂದು ಎಕರೆಗೆ
Govardhan
482
3 ವರ್ಷಗಳ ಹಿಂದೆ
6 eggs ,1packate aduge oil. 1acre ge spray madi.
Hanumanthappa
50
3 ವರ್ಷಗಳ ಹಿಂದೆ
ಧನ್ಯವಾದಗಳು ಸರ್
Hanumanthappa
50
3 ವರ್ಷಗಳ ಹಿಂದೆ
ಸರ್ ಇದ್ದಲ್ಲಿ ಕೆಮಿಕಲ್ ಬಳಸಬಹುದೇ ಅಡುಗೆ ಎಣ್ಣೆ ಹಾಗೂ ಮೊಟ್ಟೆ ಜೊತೆ
Govardhan
482
3 ವರ್ಷಗಳ ಹಿಂದೆ
Reaction aagbodu beda.
ಪರಸಪ್ಪ
46
3 ವರ್ಷಗಳ ಹಿಂದೆ
Bayer oberan and bayer spiretritmet and bevina yenne 2 sare spre madi 10 dinakke