ಬೆಳವಣಿಗೆ ಬೇಕು.... ಸರಿಯಾದ ಬೆಳವಣಿಗೆಗೆ ಸಹಾಯ ಹೇಳಿ...
ಸರಿಯಾದ ಬೆಳವಣಿಗೆ ಬೇಕು....?ಸ್ವಲ್ಪ ಕೇಂಪಾಗಿವೆ ಮೇಣಸಿನ ಗಿಡ ವಿನ್ ಪಿನಿತ್ ಕಂಪನೀಯ ಔಷಧಿ ಸಿಂಪಡಿಸಿ 3 ದಿನ ಕಳೆದಿದೆ ..ಉತ್ತರ ಹೇಳಿ ನನಗೆ ದಯವಿಟ್ಟು
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಸರಿಯಾದ ಬೆಳವಣಿಗೆ ಬೇಕು....?ಸ್ವಲ್ಪ ಕೇಂಪಾಗಿವೆ ಮೇಣಸಿನ ಗಿಡ ವಿನ್ ಪಿನಿತ್ ಕಂಪನೀಯ ಔಷಧಿ ಸಿಂಪಡಿಸಿ 3 ದಿನ ಕಳೆದಿದೆ ..ಉತ್ತರ ಹೇಳಿ ನನಗೆ ದಯವಿಟ್ಟು
ಬಡ್ಡೆ ಕೊಳೆಯುವ ರೋಗ ಗಿಡದ ಮದ್ಯದಲ್ಲಿ ಕೊಳೆಯುತ್ತಿದೆ
Sir e rogakke Enu mad beku
ಎಲೆ ಮೋಟರ್ ಆಗಿದೆ ಗಿಡ ಬೆಳವಣಿಗೆಯಲ್ಲ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
3 ವರ್ಷಗಳ ಹಿಂದೆ
ಹೆಲೋ Rajesab Nadaf. ಆ ಸಿಂಪರಣೆ ಮಾಡಿದ ಔಷಧ ಯಾವುದು ಎಂದು ಗೊತ್ತಾಗಲಿಲ್ಲ. ಯಾವುದೇ ಔಷಧಗಳು ಸಿಂಪರಣೆ ಮಾಡಿದ ಮೇಲೆ, ಬದಲಾವಣೆ ತೋರಿಸಲು ಕೆಲವು ದಿನಗಳು ಸಹಜವಾಗಿ ಬೇಕಾಗುತ್ತದೆ. ಯಾವುದಕ್ಕೂ ಬದಲಾವಣೆ ಕಾಣಲು ಸ್ವಲ್ಪ ಕಾಯಿರಿ. ಆದಾಗ್ಯೂ: ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ Nitrogen Deficiency ಮತ್ತು ಪ್ರಾರಂಭ ಹಂತದ Citrus Thrips ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಒಂದು ವೇಳೆ ಬದಲಾವಣೆ ಅಷ್ಟೊಂದು ಸರಿಯಾಗಿ ಕಾಣದೇ ಹೋದರೆ, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Rajesab 6
3 ವರ್ಷಗಳ ಹಿಂದೆ
ಕಿಸಾನ್ 100,, ಕಿಸಾನ್ ಹ್ಯೂಮಿಕ್ ಸಿಂಪರಣೆ ಮಾಡಿದಿನಿ ಸರ್...