ಸರ್ ಇ ರೋಗಕ್ಕೆ ಯಾವ ಮೆಡಿಸನ್ ಸ್ಪ್ರೇ ಮಾಡಬೇಕು ಇ ಸಶಿ ಗುಣಮುಖ ಆಗುತ್ತ ದಯಮಾಡಿ ತಿಳಿಸಿ .....
ಸರ್ ಇ ರೋಗಕ್ಕೆ ಯಾವ ಮೆಡಿಸನ್ ಸ್ಪ್ರೇ ಮಾಡಬೇಕು ಇ ಸಶಿ ಗುಣಮುಖ ಆಗುತ್ತ ದಯಮಾಡಿ ತಿಳಿಸಿ .....
ಈ ವೈರಸ್ ಬಗ್ಗೆ ಮತ್ತು ಅದನ್ನು ಹೇಗೆ ತಡೆಯುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಸರ್ ಇ ರೋಗಕ್ಕೆ ಯಾವ ಮೆಡಿಸನ್ ಸ್ಪ್ರೇ ಮಾಡಬೇಕು ಇ ಸಶಿ ಗುಣಮುಖ ಆಗುತ್ತ ದಯಮಾಡಿ ತಿಳಿಸಿ .....
ಎಲೆಗಳು ಮತ್ತು ಚಿಗುರು ಇತರಹ ಬರುತಿದೆ ಕಾರಣ ಹೇಳಿ
ಇದಕ್ಕೆ ಮೇಲೆ ಕೊಟ್ಟಿರುವ ಔಷಧಿ ಬಿಟ್ಟು ಬೇರೆ ವಿಷಯ ಇದ್ದರೆ ತಿಳಿಸಿ
ಈ ಮೆಣಸಿನ ಗಿಡಕ್ಕೆ ಯಾವ ಔಷದಿ ಹೋಡಿಬೇಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Prathap. ತಮ್ಮ ಮೆಣಸಿನಕಾಯಿ ಬೆಳೆಗೆ ಪ್ರಾರಂಭ Chilli Leaf Curl Virus ರೋಗ ತಲುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Prathap 19
4 ವರ್ಷಗಳ ಹಿಂದೆ
Sir edakke Yava medicine. E rogha gunamuka agutta
Suresh 173587
4 ವರ್ಷಗಳ ಹಿಂದೆ
ಹೆಲೋ Prathap. ಈ Chilli Leaf Curl Virus ರೋಗ, ರೋಗವಾಹಕಗಳಾದ Whiteflies ಕೀಟಗಳಿಂದ ಹರಡುವುದರಿಂದ, ತಾವು ಈ ಕೀಟಗಳ ಹತೋಟಿ ಕ್ರಮಗಳು ಇಲ್ಲಿ ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಎರಡೂ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಪ್ರಯತ್ನಿಸಿರಿ.
Shankra 1
4 ವರ್ಷಗಳ ಹಿಂದೆ
Suresh Gollar ಮೇ ಣ ಸಿ ನ ಗಿ ಡಈ ರೀ ತಿ ಆ ಗಿ ದೇ ಸಾ ರ್ ಯಾ ವ ಸೆ ಪ್ರೇ ಮಾ ಡ ಬೆ ಕು
Manjunath 1
4 ವರ್ಷಗಳ ಹಿಂದೆ
Virusru gakka ashada