ತಂಬಾಕು ಕ್ಯಾಟರ್ಪಿಲ್ಲರ್ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

Y

ಈ ಮೆಣಸಿನಕಾಯಿಯ ಸಸಿ ಮೊದಲು ಚೆನ್ನಾಗಿಯೇ ಇತ್ತು ಇವಾಗ ಈ ರೀತಿಯಾಗಿ ಸುರುಳಿಯಾಗಿ ಎಲೆಗಳು ಈ ರೀತಿಯಾಗಿ ಕಾಣುತ್ತಿದೆ ಏನು ಕಾರಣ ಇದಕ್ಕೆ ಯಾವ ರೀತಿ ಔಷಧಿಯನ್ನು ಕೊಡಬೇಕು

ಇದಕ್ಕೆ ಒಳ್ಳೆಯ ರೀತಿಯ ರಾಸಾಯನಿಕ ಗೊಬ್ಬರ ಮತ್ತು ಮೆಡಿಸನ್ ಅನ್ನು ಕೊಟ್ಟಿದ್ದೇವೆ ಆದರೂ ಕೂಡ ಈ ರೀತಿಯಾಗಿದೆ ಏನು ಕಾರಣ

1ಡೌನ್ವೋಟ್ ಮಾಡಿ
S

ಹೆಲೋ Yatheesh K A. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ ತೀವ್ರಗತಿಯಲ್ಲಿ Chilli Leaf Curl Virus ರೋಗ ಮತ್ತು Tobacco Caterpillar ಕೀಟದ ಭಾಧೆ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!2

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
Y

ಇದಕ್ಕೆ ಎಲ್ಲ ರೀತಿಯ ಔಷಧಿ ಯನ್ನು ಸಿಂಪಡಿಸಿ ದ್ದೇನೆ ಆದರೂ ಕೂಡ ಹೀಗೆ ಇದೆ ಈ ಮೆಣಸಿನ ಸಸಿ ಮೇಲೆ ಯಾವ ರೀತಿ ಕೀಟಗಳು ಕೂಡ ಇಲ್ಲ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

Pegasis use madi bro result chalo ede (nan use madidakke heliddu) Yatheesh K A

1ಡೌನ್ವೋಟ್ ಮಾಡಿ
V

ಇದಕೆ ಅಡುಗೆ ಎಣೆ ಮತ್ತು ಮೋಟೆ ಮಿಶ್ರಣವನ್ನು ಮಾಡಿ ಅದರ ಮೇಲೆ ಸಿಂಪಡಿಸಿ ಸೇರಿ ಹೋಗುವುದು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
B

One can which rag and oil ?

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ