ಕಬ್ಬಿಣದ ಕೊರತೆ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಈ ರೋಗಕ್ಕೆ ಪರಿಹಾರ ತಿಳಿಸಿ

ಎಲೆಗಳು ಹಳದಿ ಬಣಕ್ಕೆ ತಿರುಗುತ್ತಿವೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಸಂಜು ಚೇತನ್. ಇದು Chilli Thrips, Iron Deficiency ಮತ್ತು seases/700006/nitrogen-deficiency/">Nitrogen Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಗಿಡಕ್ಕೆ ಬಂದ ರೋಗ ಯಾವುದು ಆದಕಾರಣ ಇದಕ್ಕೆ ಔಷಧಿ ಯಾವುದು ಯಾ ಟೈಮು ವಿಸ್ತರಣೆ ಮಾಡಬೇಕು ನಮಗೆ ಸ್ವಲ್ಪ ಮಾಹಿತಿ ಕೊಡಿ

ಈ ರೋಗಕ್ಕೆ ಔಷಧಿಗಳು ಯಾವುವು ಅದರ ಫಲಿತಾಂಶ ಏನೇನು ಮಾಹಿತಿ ಕೊಡಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೇಣಸಿನ ಗಿಡದ ಮೇಲಿನ ಭಾಗದ ಎಲೆಗಳು ಕುಬ್ಜವಾಗಿವೆ(ಮುದುಡಿವೆ)

ಇದು ಮುದುರು ಅಥವ ವ್ಯೆರಸ್?ಇದಕ್ಕೆ ಪರಿಹಾರ ತಿಳಿಸಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ನನ್ನ ಮೆಣಸಿನಕಾಯಿ ಮಿಡಿ ಅವಸ್ತೆಯಲ್ಲಿ ಕೆಂಪಾಗುತ್ತಿದೆ ಹಾಗೂ ತುದಿಯ ಭಾಗದಲ್ಲಿ ಒಣಗು ತ್ತಿದೆ ಮತ್ತು ಬಾಡಿದಂತೆ ಕಾಣುತ್ತಿದೆ, ದಯಮಾಡಿ ಪರಿಹಾರ ನೀಡಿ,

ಕಾಯಿಗಳು ಮಾಗುವ ಮುನ್ನಾ ಕೆಂಪಾಗುತ್ತಿದೆ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ