ಮಧ್ಯ ಭಾಗದಲ್ಲಿ ಬಿಳಿ ವರ್ಣಕ್ಕೆ ಬಂದು ಆಗಿ ಮುರಿದು ಬಳುತ್ತಿದೆ ಇದಕ್ಕೆ ಪರಿಹಾರ ಮತ್ತು ತಿಳಿಸಿ
ಸರ್ ಇದು ಯಾವ ಕಾರಣಕ್ಕೆ ಬರುತ್ತೆ ಇದು ಯಾವ ರೋಗ ಇದಕ್ಕೆ ಪರಿಹಾರ ಏನು ಮತ್ತು ಯಾವ ಔಷಧಿ ಸಿಂಪರಣೆ ಮಾಡಬೇಕು ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಸರ್ ಇದು ಯಾವ ಕಾರಣಕ್ಕೆ ಬರುತ್ತೆ ಇದು ಯಾವ ರೋಗ ಇದಕ್ಕೆ ಪರಿಹಾರ ಏನು ಮತ್ತು ಯಾವ ಔಷಧಿ ಸಿಂಪರಣೆ ಮಾಡಬೇಕು ತಿಳಿಸಿ
ಎಲೆಗಳ ಮೇಲೆ ಬಿಳೀ ಚುಕ್ಕಿ ಸುತ್ತ ಚುಕ್ಕಿ ಸುತ್ತ ಕಪ್ಪು
ಹಾಗೂ ಗಿಡ ಸಾಯುತ್ತಿದೆ ಇದಕ್ಕೆ ಏನಾದರೂ ಔಷಧಿ ಇದೆಯಾ ತಿಳಿಸಿ ಬೇಗ ತಿಳಿಸಿ 😓😓🙏🙏
ಇದಕ್ಕೆ ಯಾವ ಕೀಟ ನಾಶಕ ಸಿಂಪಡಿಸ ಬೇಕು ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Basu.S. ಇದು Foot and Collar Rot ರೋಗದ ಭಾಧೆ ಜೊತೆಯ ಲಕ್ಷಣಗಳ ಜೊತೆ ತಾಳೆ ಮಾಡಿ ನೋಡಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!