sir navu raitharu kelida prashnege sariyagi answer madi nanu hakiruva menasina gidadalli eerithiyada yele muduri kondide adakke ಔಷಧಿ angadige hogi NATIVO compeny ya Tebuconaz50%+Trifloxystrobin25%WG.100grm hagu TAG BUMPER GOLD na Gibberelic acid 0.001%L 250ml. hagu TAKAF ADAMA 250ml. kottu simparane madi atntha helidru adereethi simparane madidaru roga neevarane agilla munde yen madbeku heli adakke sariyada margavannu thilisikodi please nanna mobil no 9743940173
ಮೆಣಸಿನ ಗಿಡ ಎಲೆ ಮುದುರಿಕೋಂಡಿದೆ ಮುಟುರು ರೋಗ ಅಂತ ಹೇಳುತ್ತಾರೆ
Suresh 173587
4 ವರ್ಷಗಳ ಹಿಂದೆ
ಹೆಲೋ ಹನುಮಂತಪ್ಪ. ಇದು Chilli Leaf Curl Virus ರೋಗ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Gurupad 11
4 ವರ್ಷಗಳ ಹಿಂದೆ
ಸರ್ ಮೇನಸಿನಕಾಹಿ ಎಲೆಗಳು ಊದುರುತಿದಾವೆ ಇದಕೆ ಪರಿಹಾರ ಸರ್
Suresh 173587
4 ವರ್ಷಗಳ ಹಿಂದೆ
ಹೆಲೋ Gurupad. ತಮ್ಮ ಮೆಣಸಿನಕಾಯಿ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Beerappa 0
4 ವರ್ಷಗಳ ಹಿಂದೆ
ಸರ್ ನಿಮ್ಮ ಪೊನ್ ನಂಬರ್ ಕೋಡಿ