ಮೆಣಸಿನಕಾಯಿ ಎಲೆ ಸುರುಳಿ ವೈರಸ್ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇದಕ್ಕೆ ಯಾವುದೇ ಔಷಧಿ ಸಿಂಪರಣೆ ಮಾಡಬೇಕು

ಗಿಡಗಳು ಮುದುಡಿ ಆಗುತ್ತಿದ್ದಾರೆ ದಪ್ಪಮೆಣಸಿನಕಾಯಿ ಅದಕ್ಕೆ ಯಾವ ಎಣ್ಣೆ ಹೊಡಿಬೇಕು ಈತರ ಫೋಟೋ ಕಳಿಸಿದ್ದೇನೆ

11
S

ಹೆಲೋ ಸಂತೋಷ್ ಪಾಟೀಲ್. ಇದು Chilli Leaf Curl Virus. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
E

4 moote (agg)1 kg aduge enni ,(pamraj ) ondu ekkarege dossege " 1lt water 1ml"

1ಡೌನ್ವೋಟ್ ಮಾಡಿ

ಔಷಧಿ ಯಾವುದು ಈ ರೋಗಕ್ಕೆ ಸಂತೋಷ್ ಪಾಟೀಲ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Mahaveer . Please let's not share phone numbers. Let's write the communication here in this place, so more farmers can benefit. Thanks 

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Rajasab. ತಮ್ಮ ಪ್ರಶ್ನೆ ಅರ್ಥವಾಗಿಲ್ಲ. ತಾವು ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ. ಮೊಬೈಲ ನಂಬರ ಕಳುಹಿಸುವ ಅವಶ್ಯಕತೆ ಇಲ್ಲ.

1ಡೌನ್ವೋಟ್ ಮಾಡಿ

9880170415

ಅಪ್‌ವೋಟ್ ಮಾಡಿ!1
E

Dhanuka .largo insecticide .spinetoram 11.7% sc

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Halo yava avashadi hodibeku

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ನಾವು ಈಗ ಬೆಸುಗೆಯ ದಿನದಲ್ಲಿ ಮೆನಸಿನ ಗಿಡಗಳನ್ನು ಹಚ್ಚಿದೆವಿ ಈಗ ಮರುಟು ರೂಗ ಜಾಸ್ತಿ ಆಗಿದೆ ಇದಕ್ಕೆ ಏನು ಪರಿಹಾರ?

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shivan Gouda. ಇದು Chilli Thrips. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ