ನಮ್ಮ ಬೇಳೆಗೆ ಯಾವ ರೀತಿಯ ರೋಗವಿದೆ ?
ಕಾಂಡ ಕೊಳೆತು ಸಸ್ಯ ಸಾಯುತ್ತವೆ
ಈ ಬ್ಯಾಕ್ಟೀರಿಯಾ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕಾಂಡ ಕೊಳೆತು ಸಸ್ಯ ಸಾಯುತ್ತವೆ
Gidada belevanige nintide, hagu elegala mududuvike hechagide.
ಸರಿಯಾದ ಬೆಳವಣಿಗೆ ಬೇಕು....?ಸ್ವಲ್ಪ ಕೇಂಪಾಗಿವೆ ಮೇಣಸಿನ ಗಿಡ ವಿನ್ ಪಿನಿತ್ ಕಂಪನೀಯ ಔಷಧಿ ಸಿಂಪಡಿಸಿ 3 ದಿನ ಕಳೆದಿದೆ ..ಉತ್ತರ ಹೇಳಿ ನನಗೆ ದಯವಿಟ್ಟು
ನಾಟಿ ಮಾಡಿ ಒಂದು ತಿಂಗಳು ಆಯ್ತು ಎಲೆ ಈ ರೀತಿ ಆಗಿದೆ ಅಲ್ಪ ಸ್ವಲ್ಪ ಗಿಡಗಳ ಲಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Vivek Hn. ಇದು Bacterial Wilt ರೋಗದ ಲಕ್ಷಣಗಳು ಕಂಡು ಬರುತ್ತಿವೆ. ಇದರ ಹತೋಟಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ", ಮತ್ತು "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!B.S.Danaraddi.Yalgi
0
5 ವರ್ಷಗಳ ಹಿಂದೆ
Suresh Gollar Vivek Hn Vivek Hn
B.S.Danaraddi.Yalgi
0
5 ವರ್ಷಗಳ ಹಿಂದೆ
ನಮ್ಮ ಬೆಳೆ.ತೂಗರಿ.ಇದೆ.ಸರ್.ತೊಗರಿಬಿತ್ತಿಮೂರುತಿಂಗಳುಆಗಿದೆಸರ್.ರೊಗಲಕ್ಷಣಗಳೊಕಂಡುಬಂದಿವೆ.ಎನುಮಾಡಭೆಕುಸರ್.ಇದಕ್ಉತತ್ತರತಿಳಸಿ.ಸರ್
B.S.Danaraddi.Yalgi
0
5 ವರ್ಷಗಳ ಹಿಂದೆ
Suresh Gollar ಸರ್.ನಮಬೆಳೆಇತರರೂಗಭಂದಿದೇ.ಬಿತ್ತಿಮೂರುತಿಂಗಳೂಆಗಿದೇಇದಕಯಾವ.ಔಷಧಬಳಸಭೆಕು.ಸರ್
Suresh
173587
5 ವರ್ಷಗಳ ಹಿಂದೆ
ಹೆಲೋ B.S.Danaraddi.Yalgi. ಇದು Fusarium Wilt ರೋಗದ ಭಾಧೆ ಕಂಡು ಬಂದಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಈಗ ಮಳೆಗಾಲ ಇರುವುದರಿಂದ, ಹೆಚ್ಚು ಮಳೆಯ ಪ್ರಭಾವದಿಂದ ಈ ಲಕ್ಷಣಗಳು ಕಂಡು ಬಂದು, ನೀರು ನಿಂತರೆ, ಗಿಡಗಳು ಸಾಯುತ್ತವೆ. ಆದುದರಿಂದ, ತಾವು ನೀರು ಬಸಿದು ಹೋಗಲು ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆದು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಬೇಕು. ಇದರಿಂದ ನೀರು ಸರಾಗವಾಗಿ ಬಸಿದು ಹೋಗಿ, ಬೆಳೆಯು ಚೆನ್ನಾಗಿ ಬೆಳೆದು ಬರುತ್ತದೆ.