ಗಂಧಕದ ಕೊರತೆ (ಸಲ್ಫರ್ ಕೊರತೆ) - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

K

Haladi yelegalu agide idake parihar helu

Kempu manninalliya satwagalu yenu

1ಡೌನ್ವೋಟ್ ಮಾಡಿ
S

ಹೆಲೋ Kutubuddin M Nadaf. ತಮ್ಮ ಮೆಣಸಿನಕಾಯಿ ಬೆಳೆಗೆ Thrips ಮತ್ತು Sulfur Deficiency ಕೊರತೆ ಕಂಡುಬಂದಿದೆ ಅನಿಸುತ್ತಿದೆ.. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ನನ್ನ ಪ್ರಶ್ನೆ ಇದಕ್ಕೆ ಪರಿಹಾರ ಕೊಡಿ

ಬೂದಿ ಬಣ್ಣ ಕಾಯಿ ಮಚ್

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನ ಗಿಡದ ಎಲೆಗಳ ಮೇಲೆ ಚುಕ್ಕೆಗಳು ಆಗಿವೆ ಹಾಗೂ ಹಳದಿ ಬಣ್ಣದ ಎಲೆಗಳಾಗಿ ಉದುರುತ್ತಿವೆ. ಎಲೆ ಒಳ ಮುಟುರು ರೋಗ ಕಂಡುಬರುತ್ತಿದೆ. ಕೊಳೆ ರೋಗ ಸಹ ಇದ್ದು ಇದಕ್ಕೆ ಪರಿಹಾರ ತಿಳಿಸಿ.

ಮೆಣಸಿನ ಗಿಡದ ಎಲೆಗಳ ಮೇಲೆ ಚುಕ್ಕೆಗಳು ಆಗಿವೆ ಹಾಗೂ ಹಳದಿ ಬಣ್ಣದ ಎಲೆಗಳಾಗಿ ಉದುರುತ್ತಿವೆ. ಎಲೆ ಒಳ ಮುಟುರು ರೋಗ ಕಂಡುಬರುತ್ತಿದೆ. ಕೊಳೆ ರೋಗ ಸಹ ಇದ್ದು ಇದಕ್ಕೆ ಪರಿಹಾರ ತಿಳಿಸಿ.

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

Namma bele menasina gidadha ee samasyege parihara thilisi

Gidadha elegalu mudhudidhe, karikaddi roga, iddakiddanthe gidagalu sayuthive idhakke parihara thilisi

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ