ಮೆಣಸಿನ ಥ್ರಿಪ್ಸ್ ನುಸಿ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

A

ಈ ಮೆಣಸಿನಕಾಯಿ ಯಾವ ಔಷಧಿ ಹೊಡೆಯುವುದು

ಮೆಣಸಿನಕಾಯಿ ನೆಟ್ಟಿ ಒನ್ ಮಂತ್ ಆಗಿದೆ ಯಾವ ಆಕಾರ ಕಾಣುವುದಿಲ್ಲ ಇದಕ್ಕೆ ಪರಿಹಾರ ತಿಳಿಸಿ

11
S

ಹೆಲೋ Ashok Hunsur. ಯಾವುದೇ ಬೆಳೆ ಚೆನ್ನಾಗಿ ಬರಬೇಕಾದರೆ, ನಾವು ಸಮಕ್ಕನುಸಾರವಾಗಿ ಎಲ್ಲಾ ಪ್ರಕ್ರಿಯೆಗಳನ್ನು ಮಾಡಬೇಕಾಗುತ್ತದೆ. ಅಂದರೆ ಹೋಲವನ್ನು ಸರಿಯಾಗಿ ಉಳುಮೆ ಮಾಡುವ ಜೊತೆಯಲ್ಲಿ, ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರವನ್ನು ಕೊಡಬೇಕು. ಇದಲ್ಲದೆ ಸಿಫಾರಸ್ಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಂತ ಹಂತವಾಗಿ ಕೊಡಬೇಕು. ನೀರು ಮಣ್ಣು ಮತ್ತು ಹವಾಗುಣಕ್ಕೆ ಅನುಸಾರವಾಗಿ ನಿಯಮಾನುಸಾರವಾಗಿ ಬೆಳೆಗೆ ಕೊಡಬೇಕು. ರೋಗ ಮತ್ತು ಕೀಟಗಳ ಭಾದೆ ಕಂಡುಬಂದಲ್ಲಿ, ಹತೋಟಿಯ ಕ್ರಮಗಳು ಅನುಸರಿಸಬೇಕು. ಇದರಲ್ಲಿ ಯಾವುದಾದರು ವ್ಯತ್ಯಾಸವಾದರು ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ತಮ್ಮ ಚಿತ್ರ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ Nitrogen Deficiency ಕೊರತೆ ಮತ್ತು Chilli Thrips ಕೀಟ ಕಂಡುಬಂದಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ  ಪಡೆಯಿರಿ ಮತ್ತು ಪರಿಣಾಮಕಾರಿ ಬೆಳೆ ಬೆಳೆಯುವ ಕ್ರಮಗಳನ್ನು ಅನುಸರಿಸಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಆರ್ಗನಿಕ್ ಅಂಡ್ ಕೆಮಿಕಲ್ ನಿರ್ವಹಣೆ ಕ್ರಮ

ಎಲೆಗಳಲ್ಲಿ ಮೆಗ್ನೀಷಿಯಂ ಕೊರತೆ ಯಾವ ಗೊಬ್ಬರ ಕೊಡುವುದು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಸರ್ ದಪ್ಪ ಮೆಣಸಿನ ಸಸಿಗಳನ್ನು 3 ದಿನಗಳ ಹಿಂದೆ ನೆಟ್ಟಿದ್ದು ಸಸಿಗಳ ತುದಿಯನ್ನು ಕೀಟ ಕಡಿಯುತ್ತಿದ್ದು ಪರಿಹಾರ ತಿಳಿಸಿ.

ಸರ್ ದಪ್ಪ ಮೆಣಸಿನ ಸಸಿಗಳನ್ನು 3 ದಿನಗಳ ಹಿಂದೆ ನೆಟ್ಟಿದ್ದು ಸಸಿಗಳ ತುದಿಯನ್ನು ಕೀಟ ಕಡಿಯುತ್ತಿದ್ದು ಪರಿಹಾರ ತಿಳಿಸಿ.

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನ ಮಡಿಗಳಲ್ಲಿ ಮುಟರು ರೋಗ ಹಾಗೂ ಎಲೆಗಳಲ್ಲಿ ರಂದ್ರಗಳು ಕಂಡುಬರುತ್ತಿದೆ ದಯವಿಟ್ಟು ಇದಕ್ಕೆ ಸೂಕ್ತ ಪರಿಹಾರ ತಿಳಿಸಿ 🙏🙏

ಮೆಣಸಿನ ಸಸಿಗಳಲ್ಲಿನ ಬದಲಾವಣೆ ಕುರಿತು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ