ಇದು ಯಾವ ರೋಗ ಇದರ ನಿಯಂತ್ರಣ ಹೇಗೆ ಮಾಡಬೇಕು ತಿಳಿಸಿ
ಈ ಬಾಡಿದ ಬೆಳೆಯನ್ನು ಕಿತ್ತಿದಾಗ ಅರ್ಧದಲ್ಲೇ ಕಿತ್ತು ಬರುತ್ತದೆ ಮತ್ತು ಕೆಳಗೆ ಉಳಿದ ಬೇರು ಚೆನ್ನಾಗೆ ಇರುತ್ತದೆ ಆದರೆ ಮುರಿದ ಬೇರು ಕಪ್ಪು ಬಣ್ಣಕ್ಕೆ ತಿರುಗಿ ರುತ್ತದೆ ಮತ್ತು ಕೊಳೆತಿರುತ್ತದೆ ಇದೇ ರೀತಿ ತುಂಬಾ ಬೆಳೆಗೆ ಆಗಿದೆ ದಯವಿಟ್ಟು ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಈ ಬಾಡಿದ ಬೆಳೆಯನ್ನು ಕಿತ್ತಿದಾಗ ಅರ್ಧದಲ್ಲೇ ಕಿತ್ತು ಬರುತ್ತದೆ ಮತ್ತು ಕೆಳಗೆ ಉಳಿದ ಬೇರು ಚೆನ್ನಾಗೆ ಇರುತ್ತದೆ ಆದರೆ ಮುರಿದ ಬೇರು ಕಪ್ಪು ಬಣ್ಣಕ್ಕೆ ತಿರುಗಿ ರುತ್ತದೆ ಮತ್ತು ಕೊಳೆತಿರುತ್ತದೆ ಇದೇ ರೀತಿ ತುಂಬಾ ಬೆಳೆಗೆ ಆಗಿದೆ ದಯವಿಟ್ಟು ತಿಳಿಸಿ
Kela bagadalli kari henu jasti ede
ಎಲೆಗಳಿಗೆ ಹಾನಿಯಾಗಿದೆ ಸುಳಿಯಲ್ಲಿ ಎಲೆ ತಿನ್ನುವ ಹುಳ ಇದೆ ಮುಟುರು ರೋಗ ಇದೆ
ಎಲೆಗಳು ಮುಟ್ಟಿಗೆ ಬಂದಿವೆ ಸಣ್ಣ ಸಣ್ಣ ಚಿಕ್ಕೆಗಳು ಬಿದ್ದಿವೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Sangam Jd. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ಈ ಸೇಂಗಾ ಬೆಳೆಗೆ ತೀವ್ರಗತಿಯಲ್ಲಿ Ashy Stem Blight of Bean ಅಥವಾ Fusarium Wilt ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!