ಸಾರಜನಕ ಕೊರತೆ - ಕಡಲೆಕಾಯಿ

ಕಡಲೆಕಾಯಿ ಕಡಲೆಕಾಯಿ

R

ನಮ್ಮ ಬೆಳೆಗೆ ನೀರು ಎಷ್ಟು ಸಲ ಕೂಡಬೇಕು ಎರಡು ತಿಂಗಳ ಬೆಳೆ ಇದೆ ಒಂದು ಸಲ ಮಾತ್ರ ನೀರು ಪೂರೈಕೆ ಮಾಡಿದ್ದೆವೆ??

ನಮ್ಮ ಬೆಳೆಗೆ ನೀರು ಎಷ್ಟು ಸಲ ಕೂಡಬೇಕು ಎರಡು ತಿಂಗಳ ಬೆಳೆ ಇದೆ ಒಂದು ಸಲ ಮಾತ್ರ ನೀರು ಪೂರೈಕೆ ಮಾಡಿದ್ದೆವೆ??

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Riyaz Mastan. ಮಣ್ಣಿನ ಹದ ನೋಡಿಕೊಂಡು ನೀರಿನ ಅವಶ್ಯಕತೆ ಇದ್ದರೆ ತಾವು ಈಗ ನೀರು ಕೊಡಬೇಕು ಅಂದರೆ: ಸೇಂಗಾ ಬೆಳೆಗೆ, ಮೊಳಕೆ ಒಡೆಯುವ ಹಂತದಲ್ಲಿ, ಬೆಳೆ ಬೆಳೆಯುವ ಹಂತದಲ್ಲಿ, ಕಾಯಿ ಕಟ್ಟುವ ಹಂತದಲ್ಲಿ, ಕಾಯಿ ಬಲಿಯುವ ಹಂತದಲ್ಲಿ ನೀರು ಹಾಯಿಸಿರಿ. ಇದರಿಂದ ಗಿಡಗಳ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

ಸರಿ ಸರ್. ಸ್ವಲ್ಪ ಹಳದಿ ಬಣ್ಣ ಇದೆ ಇದಕ್ಕೆ ಯಾವ ಗೊಬ್ಬರ ಕೊಡಬೇಕು ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Riyaz Mastan. ಗಿಡ ಕೆಳಗಿನಿಂದ ಹಳದಿ ಬಣ್ಣಕ್ಕೆ ತಿರುಗಿದರೆ, ಇದು Nitrogen Deficiency ಕೊರತೆ ಇರುತ್ತದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Para la deficiencia de Nitrógeno podrías utilizar UREA, SULFATO DE AMONIO Riyaz Mastan

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

También Aplicar materia orgánica para mejora las propiedades físicas químicas y biologícas de tu suelo

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಡಲೆಕಾಯಿ

ಮೆಣಸಿನಕಾಯಿ ಬೆಳೆಯಲ್ಲಿ ಬೇರು ಗಂಟು ರೋಗ ಬಂದಿದೆ

ಮೆಣಸಿನಕಾಯಿ ಬೆಳೆಯಲ್ಲಿ ಬೇರು ಗಂಟು ರೋಗ ಬಂದಿದೆ

ಕಡಲೆಕಾಯಿ

ನಮ್ಮ ಶೇಂಗಾ ಬೆಳೆಯು ಕಾಯಿ ಹಿಡಿಯುವ ಮೊದಲು ಚೆನ್ನಾಗಿದ್ದು, ನಂತರದ ದಿನಗಳಲ್ಲಿ ಶೇಂಗಾ ಬೆಳೆಯು ಕ್ರಮೇಣ ಎಲೆಗಳು ಒಣಗಿ ಹೋಗಿ ಇಳುವರಿ ಪ್ರಮಾಣದಲ್ಲಿ ತುಂಬಾ ಕಡಿಮೆಯಾಗಿದೆ ಇದಕ್ಕೆ ಸೂಕ್ತವಾದ ಸಲಹೆಯನ್ನು ನೀಡಿರಿ ಸರ್.

ಶೇಂಗಾ ಬೆಳೆಯ ಎಲೆಗಳು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಎಲೆಗಳು ಒಣಗಾತ್ತಾಯಿದ್ದು, ಈ ಬೆಳೆಗೆ ಹರಿಸುವ ನೀರಿನಲ್ಲಿ ಸ್ವಲ್ಪ ಉಪ್ಪಿನ ಪ್ರಮಾಣವೂ ಇದ್ದು. ಹೀಗೆ ಆಗಲು ಕಾರಣವೆಂದೂ ತಿಳಿಸಿದ್ದಾರೆ. ನೀವು ಸೂಕ್ತವಾದ ಸಲಹೆಯನ್ನು ನೀಡಿರಿ ಸರ್.

ಕಡಲೆಕಾಯಿ

Belege sukta salahe neadi

Senga gidadalli elekorak ede enu simparane madabeku beleyu 52 dinagalu parihar tilisi

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ