ಜ್ಯುವೆಲ್ ಜೀರುಂಡೆ - ಕಡಲೆಕಾಯಿ

ಕಡಲೆಕಾಯಿ ಕಡಲೆಕಾಯಿ

ನಮ್ಮ ಕಡಲೇ ಕಾಯಿ ಬೆಳೆ ಹೇಗಿದೆ

ಎಲೆ ಹಳದಿ ಬಣ್ಣ ಇದೆ ಸೊಳ್ಳೆಗಳು ಹೆಚ್ಚಾಗಿದೆ ಏನು ಮಾಡ್ಬೇಕು,

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಮರಿಯಪ್ಪ. ಇದು ತೀವ್ರಗತಿಯಲ್ಲಿ Bean Leaf Webber ಮತ್ತು Jewel Beetle ಕೀಟಗಳ ಭಾಧೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಡಲೆಕಾಯಿ

ಕಡಲೆ ಬೆಳೆ ಗಿಡಗಳು ಸಾಯುತ್ತಿವೆ ಕಾರಣ ತಿಳಿಸಿ

ಸರ್ ನಮ್ಮ ಹೊಲದ ಬೆಳೆಯ ಗಿಡದ ಎಲೆಗಳು ವಣಗಿ ತನ್ನಷ್ಟಕ್ಕೆ ತಾನೇ ಸಾಯುತ್ತಿದೆ ಇದಕ್ಕೆ ಕಾರಣ ತಿಳಿಸಿ ಮತ್ತು ಇದನ್ನು ತಡೆಗಟ್ಟುವ ಕ್ರಮವನ್ನು ದಯಮಾಡಿ ನಮಗೆ ತಿಳಿಸಿ ಧನ್ಯವಾದಗಳು.......

ಕಡಲೆಕಾಯಿ

ಎಲೆಕಪ್ಪುಚುಕ್ಕೆ ಆಗಿದೆ ಏನು ಮಾಡಬೇಕು

ಎಲೆಯ ಮೇಲೆ ಕಪ್ಪುಚುಕ್ಕೆಗಳು

ಕಡಲೆಕಾಯಿ

ಶೇಂಗಾ ಎಲೆಗಳಲ್ಲಿ ಕಂದು ಬಣ್ಣದ ಚುಕ್ಕೆ ಗಳಿಗೆ ಯಾವ ಔಷಧಿ ಹಾಕಬೇಕು?

ಕೆಲವು ಎಲೆಗಳಲ್ಲಿ ಈ ರೋಗ ಕಾಣುತ್ತಿ ದೆ.

ಕಡಲೆಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ