ರಿಂಗ್ ಸ್ಪಾಟ್ ವೈರಸ್ - ಪಪ್ಪಾಯಿ

ಪಪ್ಪಾಯಿ ಪಪ್ಪಾಯಿ

B

ಈಗ ಪ್ರಾರಂಭವಾಗಿ ಮೂರು ಕಠಾವು ೧೦೦೦ ಕೆ ಜಿ ಹಣ್ಣನ್ನು ಮಾರಾಟ ಮಾಡಿದ್ದೇವೆ , ಈಗ ಕೆಲವು ಕಾಯಿಗಳಲ್ಲಿ ಕಡು ಹಸಿರು ಕಪ್ಪಾದ ಮಚ್ಚೆಗಳ ರೀತಿ ಕಂಡುಬರುತ್ತಿದೆ

ಈಗ ಪ್ರಾರಂಭವಾಗಿ ಮೂರು ಕಠಾವು ೧೦೦೦ ಕೆ ಜಿ ಹಣ್ಣನ್ನು ಮಾರಾಟ ಮಾಡಿದ್ದೇವೆ , ಈಗ ಕೆಲವು ಕಾಯಿಗಳಲ್ಲಿ ಕಡು ಹಸಿರು ಕಪ್ಪಾದ ಮಚ್ಚೆಗಳ ರೀತಿ ಕಂಡುಬರುತ್ತಿದೆ,ಕಾಂಡದ ಮೇಲೂ ಕಲೆಗಳು ಕಾಣುತ್ತಿವೆ ,ಶೀಘ್ರ ಚಿಕಿತ್ಸಾ ಮಾಹಿತಿನೀಡಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Bharath D P. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ಇದು Ring Spot Virus ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
G

ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಪಪ್ಪಾಯಿ

E thara lakahanagalu yava rogada lakshana and hege control madodu

Haladi Matthu brown chukkegalu elegalalli mathu gidagallu sakastu kappagilla

ಪಪ್ಪಾಯಿ

ಒಂದುಎಕರೆಜಮಿನಿನಲೀಪಪಾಯಿಗಿಡವವಿದ್ದೆಕಾಯಿಗೇಚುಕಿರೂಗತಗೂಲೀದೆಇದ್ದಕೆಓಷದಿತೀಳೀಸೀ

ಪಪಾಯಿಕಾಯಿಗೆಚುಕೀರೊಗತಗಲಿದೆಇದಕೆಒಷದಿತಿಳೀಸಿ

ಪಪ್ಪಾಯಿ

ಗಿಡಗಳು ಈ ರೀತಿಯಾಗಿ ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತಿವೆ.. ಯಾವ ತೊಂದರೆಯಿರಬಹುದು? ಹಾಗೂ ಉಳಿಸಿಕೊಳ್ಳಲು ಪರಿಹಾರವೇನೆಂಬುದ ತಿಳಿಸುವಿರಾ?

ಎಲೆಗಳು ಬಾಡಿ ಹೋಗುತ್ತಿವೆ, ಕ್ರಮೇಣ ಸಂಪೂರ್ಣವಾಗಿ ಸಾಯುತ್ತಿವೆ.. ಮಳೆಯ ಅಬ್ಬರ ಜೋರಾಗಿದೆ, ಇದರಿಂದ ಇರಬಹುದೆ? ದಯವಿಟ್ಟು ಸಲಹೆ ನೀಡಿ..

ಪಪ್ಪಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ