ಪಪಾಯ ಸಸಿಯ ಮೇಲ್ಭಾಗದ ಎಲೆಗಳ ಮುದುಡುತ್ತಿವೆ.
ಪಪ್ಪಾಯಿ ಸಸಿಗಳು ಹಚ್ಚಿ 23 ದಿನಗಳ ನಂತರ .ಸಸಿಗಳ ಮೇಲ್ಭಾಗದ ಎಲೆಗಳು ಮುದುಡುತ್ತಿವೆ ಆದರೆ ಯಾವದೇ ತರದ ಚುಕ್ಕಿಗಳಿಲ್ಲ ಮುದುಡಿದ ಎಲೆಗಳು ಹಸಿರಾಗೆ ಇವೆ . ಇದಕ್ಕೆ ಕಾರಣವನ್ನು ಮತ್ತು ಪರಿಹಾರವನ್ನು ನೀಡಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪಪ್ಪಾಯಿ ಸಸಿಗಳು ಹಚ್ಚಿ 23 ದಿನಗಳ ನಂತರ .ಸಸಿಗಳ ಮೇಲ್ಭಾಗದ ಎಲೆಗಳು ಮುದುಡುತ್ತಿವೆ ಆದರೆ ಯಾವದೇ ತರದ ಚುಕ್ಕಿಗಳಿಲ್ಲ ಮುದುಡಿದ ಎಲೆಗಳು ಹಸಿರಾಗೆ ಇವೆ . ಇದಕ್ಕೆ ಕಾರಣವನ್ನು ಮತ್ತು ಪರಿಹಾರವನ್ನು ನೀಡಿ
ಈರೋಗಕ್ಕೆಯಾವ ಔಷಧಿ ಸಿಂಪಡಿಸಬೇಕು
ಹೀರೋ ಗುಣಮುಖವಾಗಲು ಏನು ಬಳಸಬೇಕು ತಿಳಿಸಿ
ಎಲೆಗಳ ಬಣ್ಣ ಹಳದಿ ಹಾಗೂ ಎಲೆಗಳಲ್ಲಿ ಹಳದಿ ದುಂಡು ಚುಕ್ಕೆಗಳು, ಕಾಂಡ ಕೊಳೆರೋಗ ಈಗ ನಿಂತಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Manjunath. ಈ ಚಿತ್ರದ ಪ್ರಕಾರವಾಗಿ, ತಮ್ಮ ಪಪಾಯ ಬೆಳೆಗೆ ತೀವ್ರಗತಿಯಲ್ಲಿ Papaya Leaf Curl Virus ರೋಗ ತಲುಲಿದೆ. ಈ ರೋಗವು ರೋಗವಾಹಕಗಳಾದ Whiteflies ಕೀಟಗಳಿಂದ ಹರಡುವುದರಿಂದ, ತಾವು ಈ ಕೀಟಗಳ ಹತೋಟಿ ಕ್ರಮಗಳು ಅನುಸರಿಸಿರಿ. ಇದರಿಂದ ರೋಗವು ಹತೋಟಿಗೆ ಆರುವುದು. ಆದುದರಿಂದ ತಾವು, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!