ಇದಕ್ಕೆ ಏನಾಗಿದೆ ನಿಮ್ಮ ಅಭಿಪ್ರಾಯ ತಿಳಿಸಿ
ಯಾವ ಔಷಧಿ ಬಳಸಬೇಕು ತಿಳಿಸಿ ಕೋಡಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಯಾವ ಔಷಧಿ ಬಳಸಬೇಕು ತಿಳಿಸಿ ಕೋಡಿ
MMahammadsadik
ನನ್ನ ಪಪ್ಪಾಯಿ ಗಿಡದ ಎಲೆಗಳು ಹಳದಿ ಬನ್ನ ಹಾಗು ಗಿಡದ ಬೆಳವನಿಗೆ ಸರಿಯಾಗಿ ಆಗುತ್ತಿಲ್ಲ ನಾನ ಸಾಕಷ್ಟು ಬಾರಿ ಕೆಳಿದರು ಸಮಂಜಸವಾದ ಉತ್ತರ ಅಥವಾ ಪರಿಹಾರ ಸಿಗುತ್ತಿಲ್ಲ ಇದಕ್ಕೆ ಸಮಂಜಸವಾದ ಔಷದಗಳು ಅಥವಾ ಗೊಬ್ಬರಗಳು ಇದ್ದರೆ ದಯಮಾಡಿ ಬೆಗನೆ ಪರಿಹಾರ ತಿಳಿಸಿ
ಶಶಿವರಾಜ್
ಕಪ್ಪು ಚುಕ್ಕೆ ಹಳದಿ ಎಲೆಗಳು ತರಗು ಎಲೆಗಳು
YYamanesh
Sir papaya yelegalu itara agta ide idakke yenu parihar
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Mahadev Naikodi. ತಮ್ಮ ಪಪಾಯ ಬೆಳೆಗೆ ತೀವ್ರಗತಿಯಲ್ಲಿ Papaya Leaf Curl Virus ರೋಗ ತಲುಲಿದೆ. ಇದು ರೋಗವಾಹಕಗಳಾದ Whiteflies ಕೀಟಗಳಿಂದ ಹರಡುವುದರಿಂದ. ತಾವು ಇಲ್ಲಿ ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಗಾದಿಲಿಂಗಪ್ಪ
1
5 ವರ್ಷಗಳ ಹಿಂದೆ
.. ಯಾವ ಔಷಧಿ ಕೊಡಬೇಕು ಸರ್