ಬಿಳಿ ನೊಣಗಳು - ಪಪ್ಪಾಯಿ

ಪಪ್ಪಾಯಿ ಪಪ್ಪಾಯಿ

M

ಸರ್ ನಮಸ್ಕಾರ ನನ್ನ ಪಪ್ಪಾಯಿ ಗಿಡಗಳು

ಸರ್ ಪಪ್ಪಾಯಿ ಗಿಡದ ಎಲೆಗಳು ಮುದುಡಿ ಮುಟ್ರು ರೋಗದ ತರಹ ಎಲೆಗಳು ಮುದುಡತಾಯಿದೆ ದಯಮಾಡಿ ಪರಿಹಾರ ಸಮಸ್ಯ ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mahammadsadik Huddar. ಇದು Papaya Leaf Curl Virus ರೋಗ ತಗುಲಿದೆ ಅನಿಸುತ್ತಿದೆ. ಈ ರೋಗವು ರೋಗವಾಹಕಗಳಾದ Whiteflies ಕೀಟಗಳಿಂದ ಹರಡುವುದರಿಂದ, ತಾವು ಈ ಕೀಟಗಳ ಹತೋಟಿ ಕ್ರಮಗಳು ತಕ್ಷಣ ಅನುಸರಿಸಿರಿ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

ಧನ್ಯವಾದಗಳು ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Welcome Mahammadsadik Huddar.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ