ಸಾರಜನಕ ಕೊರತೆ - ಪಪ್ಪಾಯಿ

ಪಪ್ಪಾಯಿ ಪಪ್ಪಾಯಿ

ಸರ್ ನಮಸ್ತೆ ಪಪ್ಪಾಯ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಅದರ ಸುಳಿಗಳು ಕಪ್ಪಾಗಿ ಮೊಂಡಾಗುತ್ತವೆ ಇದಕ್ಕೆ ಕಾರಣವೇನು ?

ಪಪ್ಪಾಯ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ ಅದರ ಸುಳಿಗಳು ಕುಬ್ಜವಾಗಿ ಬೆಂಕಿಯಲ್ಲಿ ಸುಟ್ಟಂತಾಗಿ ಕಪ್ಪಾಗಿವೆ ಕೆಲವುದಿನಗಳ ನಂತರ ಸಂಪೂರ್ಣವಾಗಿ ಒಣಗಿ ಹೋಗುತ್ತವೆ ಇದಕ್ಕೆ ಕಾರಣವೇನು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ರಾಘವೇಂದ್ರ. ತಾವು ಕಳಿಸಿದ ಚಿತ್ರ ಮಂಜು ಮಂಜಾಗಿದೆ. ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ, ತಮ್ಮ ಪಾಪಯ ಬೆಳೆಗೆ ತೀವ್ರಗತಿಯಲ್ಲಿ Nitrogen Deficiency ಕೊರತೆ ಇರಬಹುದು ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಸುಳಿ ಸಾಯುವುದು ಕಾನಿಸುತ್ತಿಲ್ಲ. ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
Z

E Rogakke medishan beku sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Zabiulla Jm. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ