E thara Roga ide... idakke savayava paddathi alli parihara thilisi....
E gida 4 thingala gida agide. Ide thara sumaaru 30 gida ide... sari sumara 40 prathishatha gida e rogakke thuththagive....
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿE gida 4 thingala gida agide. Ide thara sumaaru 30 gida ide... sari sumara 40 prathishatha gida e rogakke thuththagive....
Kayigala melu kanuttide
ಎಲೆ ಹಳದಿ ಬಣ್ಣದ & ಗಿಡ ಕಾಯಿ ಬಾಡಿದೇ
ಪಪಾಯಿಕಾಯಿಗೆಚುಕೀರೊಗತಗಲಿದೆಇದಕೆಒಷದಿತಿಳೀಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Palanethra Govindaiah. ಇದು Papaya Mosaic Virus ರೋಗ ತಗುಲಿದೆ. ಈ ರೋಗ ಜಾಸ್ತಿ ರೋಗವಾಹಕಗಳಾದ Aphids ಕೀಟಗಳಿಂದ ಹರಡುವುದರಿಂದ ತಾವು, Aphids ಪರೀಕ್ಷಿಸಿರಿ ಮತ್ತು ಇವುಗಳ ಹತೋಟಿ ಕ್ರಮಗಳು ಅನುಸರಿಸಿರಿ. ಇದರ ಜೊತೆಗೆ Papaya Leaf Curl Virus ರೋಗ ಕೂಡ ಇದೆ ಅನಿಸುತ್ತಿದೆ. ಈ ರೋಗವಾಹಕಗಳಾದ Whiteflies ಕೀಟಗಳಿಂದ ಹರಡುವುದರಿಂದ, ತಾವು ಈ ಕೀಟಗಳ ಹತೋಟಿ ಕ್ರಮಗಳು ಅನುಸರಿಸಿರಿ, ರೋಗ ಹತೋಟಿಗೆ ಬರಬಹುದು. ಇದರ ಪೂರ್ಣ ಮಾಹಿತಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Palanethra
11
4 ವರ್ಷಗಳ ಹಿಂದೆ
papaya mosaic virus jothe, papaya curl leaf virus kuda ide sir. Idara norvahane hege...?
Suresh
173587
4 ವರ್ಷಗಳ ಹಿಂದೆ
ಹೆಲೋ Palanethra Govindaiah. ತಾವು ತಿಳಿಸಿದಂತೆ, ಮೇಲಿನ ವಿಭಾಗದಲ್ಲಿ ತಿಳಿಸಿರುವುದು ಅನುಸರಿಸಿರಿ ರೋಗವು ಹತೋಟಿಗೆ ತಂದುಕೊಳ್ಳಲು ಪ್ರಯತ್ನಿಸಿರಿ.
User
0
4 ವರ್ಷಗಳ ಹಿಂದೆ
Suresh Gollar ಬಿಳಿ ತೈಲ ಅಂದರೆ ಯಾವ ಎಣ್ಣೆ