ಕರಿಹೇನು ರೋಗ(ಅಫಿಡ್) - ಪಪ್ಪಾಯಿ

ಪಪ್ಪಾಯಿ ಪಪ್ಪಾಯಿ

V

‌ಎಲೆ ಮುಟ್ಟುರಾಗಿದ್ದು ಹೂವು ಉದುರುತ್ತಿದೇ ಇದಕ್ಕೇ ಪರಿಹಾರವೇನು?

‌ಎಲೆ ಮುಟ್ಟುರಾಗಿದ್ದು,ಎಲೆ ಬಣ್ಣ ಹಳದೀ ಆಗುತ್ತಿದೆ,ಹೂವು ಒಣಗಿ ಉದುರುತ್ತಿದೇ,ಕಾಯಿ ಆಗುತ್ತಿಲ್ಲ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Vs Tangodar. ತಮ್ಮ ಪಪಾಯ ಗಿಡಗಳು Papaya Leaf Curl ಮತ್ತು Papaya Mosaic Virus ರೋಗಗಳಿಗೆ ತುತ್ತಾಗಿವೆ. ಇವುಗಳು ಹರಡುವ ಸೋಂಕುವಾಹಕ ಕೀಟಗಳಾದ Aphids ಹತೋಟಿ ಮಾಡಿಕೊಳ್ಳಬೇಕು. ಈ ಸೋಂಕುವಾಹಕಗಳ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ  ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ