ಈ ಪ್ರಶ್ನೆಯು ಈ ಕುರಿತಾಗಿದೆ:

ಕಳೆ ನಾಶಕ ಸುಡುವಿಕೆ

ಈ ಸಸ್ಯ ಸಮಸ್ಯೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!

ಈರುಳ್ಳಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಕಳೆ ನಾಶಕ ಸುಡುವಿಕೆ - ಈರುಳ್ಳಿ

ಈರುಳ್ಳಿ ಈರುಳ್ಳಿ

P

ಈರುಳ್ಳಿ ಬೆಳೆ 18 ದಿನವಾಯಿತು ಕಳೆನಾಶಕ ಒಂದು ದಿನ ಆಯ್ತು ಹೊಡೆದು ಬಿಳಿ ಬಣ್ಣವಾಗಿದೆ ಏನಾಗುತ್ತದೆ

ಒಂದು ದಿನ ಆಯ್ತು ಕಳೆನಾಶಕ ಹೊಡೆದು ಕಸ್ ಒಣಗಿದೆ ಆದರೆ ಬೆಳೆ ಇತರ ವಾಗಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Prashanat Tegginamani. ಈ ಹಂತದಲ್ಲಿ ಕಳೆ ನಾಶಕ ಸಿಂಪರಣೆ ಮಾಡುವುದು ಒಳ್ಳೆಯದಲ್ಲ. ಇದು Herbicide Burn ಆದಂತೆ ತೋರುತ್ತಿದೆ. ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಈರುಳ್ಳಿ

ಕಳೆನಾಶಕ ಔಷಧಿ ಹೊಡೆದಿದೆ ಆದರೆ ಈ ರೀತಿ ಸುಳಿಯಲೇ ಬಿಟ್ಟಿದೆ

ಸುಳಿ ನೋಡಿದಕ್ಕೆ ವೈಟ್ ಕಲರ್ ಬರ್ತಾಯಿದೆ

ಈರುಳ್ಳಿ

ನಮ್ಮದು ಈರುಳ್ಳಿ ಬೆಳೆ. ಇದಕ್ಕೆ ಯಾವ ರೋಗ ಬಂದಿದೆ

ಸ್ನೇಹಿತರೆ ನಾನು ಮೊದಲ ಬಾರಿ ಈರುಳ್ಳಿ ಬೆಳೆ ಮಾಡಿದ್ದು ನನಗೆ ಮಾಹಿತಿ ಇಲ್ಲ ಮತ್ತು ನನ್ನ ಬೆಳೆಗೆ ಕಪ್ಪು ಚುಕ್ಕೆ ಯಾಗಿ ಎಲೆಗಳು ಹಳದಿಬಣ್ಣಕ್ಕೆ ತಿರುಗಿ ಸಾಯಿತ್ತಿವೆ. ಇದಕ್ಕೆ ಯಾವ ಸಿಂಪರಣೆ ಮಾಡಬೇಕು ತಿಳಿಸಿ.

ಈರುಳ್ಳಿ

ಯಾವ ಔಷಧಿ ಸಿಂಪರಣೆ ಮಾಡಬೇಕು

ಸಾರ್ ನೀವು ಸಲಹೆ ನೀಡಿದ ಔಷಧಿ ಸಿಂಪರಣೆ ಮಾಡಿದರು ಸರಿ ಆಗುತ್ತಿಲ್ಲ

ಈರುಳ್ಳಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ