ನಮ್ಮ ಈರುಳ್ಳಿ ಬೆಳೆ ಹಿಗೇಕೆ ಆಗಿದೆ ಇದಕ್ಕೆ ಎನು ಕಾರಣ ಏನು ಮಾಡಬೇಕು ಎಂದು ತಿಳಿಸಿ ಸರ್
ನಮ್ಮ ಬೆಳೆ ಹಳದಿಬಣ್ಣಕ್ಕೆತಿರುಗುತ್ತದೆ ಸುರುಳಿ ಸುತ್ತಿದೆ ಇದಕ್ಕೆ ಔಷದಿ ಬಗ್ಗೆ ಮಾಹಿತಿನೀಡಿ ಔಷದಿ ಪೊಟೊ ಕಳಿಸಿ ಸರ್
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿನಮ್ಮ ಬೆಳೆ ಹಳದಿಬಣ್ಣಕ್ಕೆತಿರುಗುತ್ತದೆ ಸುರುಳಿ ಸುತ್ತಿದೆ ಇದಕ್ಕೆ ಔಷದಿ ಬಗ್ಗೆ ಮಾಹಿತಿನೀಡಿ ಔಷದಿ ಪೊಟೊ ಕಳಿಸಿ ಸರ್
ಈರುಳ್ಳಿನಲ್ಲಿ ಹಸಿರು ಹುಳು
ಒಂದು ದಿನ ಆಯ್ತು ಕಳೆನಾಶಕ ಹೊಡೆದು ಕಸ್ ಒಣಗಿದೆ ಆದರೆ ಬೆಳೆ ಇತರ ವಾಗಿದೆ
ಹುಳದ ಕಾರ್ಟ ಬಹಳವಾಗಿದೆ ಒಂದು ತಿಂಗಳ ಬೆಳೆ ಇದೆ ಇದಕ್ಕೆ ಯಾವ ಎಣ್ಣೆ ಹೊಡೆಯಲು ಸೂಕ್ತವಾಗಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Amruteshwara Baligeri. ತಾವು Onion Yellow Dwarf, White Rot ರೋಗ ಮತ್ತು Stemphylium Leaf Blight of Onion. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Sangamesh
0
4 ವರ್ಷಗಳ ಹಿಂದೆ
Sir spray yavadu madbeku
Suresh
173587
4 ವರ್ಷಗಳ ಹಿಂದೆ
ಹೆಲೋ Sangamesh. ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.