ಈ ರೋಗವನು ನಿಯಂತ್ರಿಸಲು ಈ ಮೇಲಿನ ಸಲಹೆಗಳನ್ನು ನೀಡಲಾಗಿದೆ ನಾವು ಅದನ್ನು ಪಾಲಿಸಬೇಕು ಅಥವ ಬೇಡವೋ ಎಂದು ತಿಳಿಸಿ
ಇಡೀ ಸಸ್ಯ ಕೊಳೆತು ಹೋಗುತ್ತಿದೆ ಮತ್ತು ಇಡೀ ಹೊಲ ಹರಡಿದೆ ಮತ್ತು ಮೇಳಿನಲಿ ಬಿಟ್ಟ photos ನಮ್ಮ ಬೆಳೆಗೆ ಪರಿಹಾರ ಮತ್ತು ಪರಿಣಾಮಗಳು ಸೂಕ್ತವಾಗಿದೆ ನಾವು ಅದನ್ನು ಪಾಲಿಸೇಕಾ ಅಥವಾ ಬೇಡ ಎಂಬುದು ನಿಮ್ಮ ಅನಿಸಿಕೆಕಾಗಿ ಕಾಯುತ್ತಿದ್ದೇನೆ
Bharamappa
1
4 ವರ್ಷಗಳ ಹಿಂದೆ
I'll call tomorrow
Suresh
173587
4 ವರ್ಷಗಳ ಹಿಂದೆ
ಹೆಲೋ Bharamappa. ಈ ಚಿತ್ರದ ಪ್ರಕಾರವಾಗಿ, ತಮ್ಮ ಬೆಳೆಗೆ Stemphylium Leaf Blight of Onion ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ತಾವು ಬೇರೆ ತಾಣಗಳಿಂದ ಕಾಪಿ ಮಾಡಿರುವ ಸಿಫಾರಸ್ಸಿನ ಚಿತ್ರಗಳು ನಮಗೆ ಕಳುಹಿಸುವ ಅವಶ್ಯಕತೆ ಇಲ್ಲ. ಆ ಸಿಫಾರಸ್ಸಿನ ಬಳಕೆಯ ಆಯ್ಕೆ ನಿಮ್ಮ ಮೇಲೆ ನಿರ್ಭಯವಾಗಿರುತ್ತದೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!