ಸಾರಜನಕ ಕೊರತೆ - ಈರುಳ್ಳಿ

ಈರುಳ್ಳಿ ಈರುಳ್ಳಿ

ಕಂದು ಬಣ್ಣಕ್ಕೆ ಬಂದಿದೆ ಸಸ್ಯ 25 ದಿನ ಹಾಗಿದೆ ಹಾಕಿ .ಗಿಡ ಹಸಿರು ಬರಲು ಏನು ಮಾಡಬೇಕು

ಕಂಡು ಬಣ್ಣಕ್ಕೆ ಬಂದಿದೆ .

1ಡೌನ್ವೋಟ್ ಮಾಡಿ
S

ಹೆಲೋ ಧರ್ಮರಾಜ ಈ. ತಮ್ಮ ಈರುಳ್ಳಿ ಬೆಳೆಗೆ ನೀರಿನ ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಸಮಯಕ್ಕೆ ಸರಿಯಾಗಿ ನೀರು ಹಾಯಿಸಿರಿ. ಜೊತೆಗೆ Nitrogen Deficiency ಕೊರತೆ ಕೂಡ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಈರುಳ್ಳಿ

ನಮ್ಮದು ಈರುಳ್ಳಿ ಬೆಳೆ. ಇದಕ್ಕೆ ಯಾವ ರೋಗ ಬಂದಿದೆ

ಸ್ನೇಹಿತರೆ ನಾನು ಮೊದಲ ಬಾರಿ ಈರುಳ್ಳಿ ಬೆಳೆ ಮಾಡಿದ್ದು ನನಗೆ ಮಾಹಿತಿ ಇಲ್ಲ ಮತ್ತು ನನ್ನ ಬೆಳೆಗೆ ಕಪ್ಪು ಚುಕ್ಕೆ ಯಾಗಿ ಎಲೆಗಳು ಹಳದಿಬಣ್ಣಕ್ಕೆ ತಿರುಗಿ ಸಾಯಿತ್ತಿವೆ. ಇದಕ್ಕೆ ಯಾವ ಸಿಂಪರಣೆ ಮಾಡಬೇಕು ತಿಳಿಸಿ.

ಈರುಳ್ಳಿ

ಇದು ಯಾವ ರೋಗ &ಔಷಧೀಯ ಹೆಸರು ತಿಳಿಸಿ

ಎಲೆಯ ಮೇಲಿನ ಚುಕ್ಕಿಗಳಿಂದ ರಂಗ್

ಈರುಳ್ಳಿ

ಇದು ಯಾವ ರೋಗ ಇದಕ್ಕೆ ಪರಿಹಾರ ತಿಳಿಸಿ ಮತ್ತು ಟಾನಿಕ್ ಯಾವುದು ಹಾಕಬೇಕು ತಿಳಿಸಿ

ಎಲೆಗಳು ಹಳದಿ ಆಕರವಾಗಿದೆ ಮತ್ತು ಕೆಳಕ್ಕೆ ಬೀಳುತ್ತದೆ

ಈರುಳ್ಳಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ