ಬಿಳಿ ಕೊಳೆ ರೋಗ - ಈರುಳ್ಳಿ

ಈರುಳ್ಳಿ ಈರುಳ್ಳಿ

S

ಎಲೆಗಳ ತುದಿಯ ಭಾಗದಲ್ಲಿ ಒಣಗುತ್ತಿದೆ.

ಎಲೆಗಳ ತುದಿಯ ಭಾಗದಲ್ಲಿ ಒಣಗುತ್ತಿದೆ.

1ಡೌನ್ವೋಟ್ ಮಾಡಿ
S

ಹೆಲೋ Shivu. ತಡವಾಗಿ ಉತ್ತರಿಸಿದಕ್ಕೆ ಕ್ಷಮೆ ಇರಲಿ. ಈ ಚಿತ್ರದ ಪ್ರಕಾರವಾಗಿ, ತಮ್ಮ ಈರುಳ್ಳಿ ಬೆಳೆಗೆ Purple Blotch of Onion ಮತ್ತು White Rot ರೋಗದ ಲಕ್ಷಣಗಳು ಕಂಡು ಬರುತ್ತಿವೆ ಅನಿಸುತ್ತಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಈರುಳ್ಳಿ

40 ದಿನದ ಈರುಳ್ಳಿ ಸಸಿ ಸಾಯುತ್ತಿದೆ ಸಂಪೂರ್ಣವಾಗಿ ಬೇರುಗಳು ನೆಲದಲ್ಲಿಯೇ ಉಳಿದು ಕೊಂಡು ಸಸಿ ಮಾತ್ರ ಬೀಳುತ್ತಿದೆ ದಯವಿಟ್ಟು ಪರೋಹಾರ ತಿಳಿಸಿ

ಈರುಳ್ಳಿ ಸಸಿ ಸಾಯುತ್ತಿದೆ..ಬೇರುಗಳು ಕೊಳೆಯುತ್ತಿವೆ

ಈರುಳ್ಳಿ

ಈ ಉಳ್ಳಾಗಡ್ಡಿ ಬೆಳಿಗ್ಗೆ ಏನಾಗಿದೆ ಸ್ವಲ್ಪ ಪ್ಲೀಸ್ ಹೇಳಿ ಇದಕ್ಕೆ ಯಾವ ಕೀಟನಾಶಕ ಬಳಕೆ ಮಾಡಬೇಕು

ಈರುಳ್ಳಿ ಎಲೆ ಬಿದ್ದಂತಾಗಿದ

ಈರುಳ್ಳಿ

ಸಣ್ಣ ಈರುಳ್ಳಿ ಪೈರುಗಳು ಹಳದಿ ಬಣ್ಣ ಕ್ಕ ತಿರುಗಿ ವಾಣಗುತ್ತಿವೇ . ಈ ಸಮಸ್ಯೆ ಗೆ ಪರಿಹಾರ ಏನು ಮಾಡಬೇಕು.

ಈರುಳ್ಳಿ ನಾಟಿ ಮಾಡಿ ೧೫ ದಿನಗಳು ಆಯಿತು. ಈರುಳ್ಳಿ ಪೈರು ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿವೆ ಇದಕ್ಕೆ ಪರಿಹಾರ ಹೇಳಿ ಸ್ನೇಹಿತರೆ.

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ