ಗಿಡದ ಎಲೆಗಳು ಬಾಡಿದಂತಾಗಿದೆ ಏನು ಮಾಡಬೇಕು?
ಎಲೆಗಳು ಸತ್ವ ಕಳೆದುಕೊಂಡ ಹಾಗೆ ಬಾಗಿವೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳು ಸತ್ವ ಕಳೆದುಕೊಂಡ ಹಾಗೆ ಬಾಗಿವೆ
Apoorva, eega Ella kayi baruthide
ಕಲ್ಲಂಗಡಿ ಗಿಡ ಈ ರೀತಿ ಬಾಡಿ ಹೋಗ್ತಾರೆ ಇದಕ್ಕೆ ಪರಿಹಾರ ತಿಳಿಸಿ
ಗುಣಮಟ್ಟದ ಕಾಯಿಗಳು ಸೀಳುತ್ತಿವೆ...
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
3 ವರ್ಷಗಳ ಹಿಂದೆ
ಹೆಲೋ Vaijanath Patil. ಯಾವುದಾದರೂ ಕೀಟ ನಾಸಕಗಳು ಅಥವಾ ಕಳೆ ನಾಶಕ ಅಥವಾ ದ್ರವ ಗೊಬ್ಬರಗಳು ಸಿಂಪರಣೆ ಮಾಡಿದ್ದೀರಾ ? ನೀರು ಜಾಸ್ತಿ ಕೊಡಲಾಗುತ್ತಿದೆಯೇ ? ಯಾವುದಕ್ಕೂ ತಾವು ಒಂದು ಸಾರಿ Bacterial Wilt ಅಥವಾ Fusarium Wilt ರೋಗ ತಲುಲಿದೆಯೇ ಎನ್ನುವುದು, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Manjunath 26
3 ವರ್ಷಗಳ ಹಿಂದೆ
ನೀರಿನ ಪ್ರಮಾಣ ಹೆಚ್ಚಾದಗಲು ಕೂಡಾ ಹೀಗೆ ಹಾಗುತದೆ /ಗಿಡದ ಕಾಂಡದಲಿ ಸಣ್ಣ ಹುಳುಗಳು ಇರುತ್ತವೆ ಗಮನಿಸಿ ನಂತರ ಜೀವರಸ ಎಂಬ ಔಷಧೀಯನು ಕಾಂಡಕೆ ಕೊಡಿ 1 ಲೀಟರ್ ಜೀವರಸಗೆ 100 ಲೀಟರ್ ನೀರು ಹಾಕಿ