ಕಲ್ಲಂಗಡಿ ಹೂಜಿ ಚುಚ್ಚಿ ಈ ರೀತಿ ಆಗುತ್ತದೆ ಇದಕ್ಕೆ ಪರಿಹಾರ ಏನು
ಕಾಯಿಗಳು ಗಟ್ಟಿಯಾಗುತ್ತದೆ ಹುದುರುವುದು
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕಾಯಿಗಳು ಗಟ್ಟಿಯಾಗುತ್ತದೆ ಹುದುರುವುದು
ಇದು ಯಾವುದರಿಂದ ಬರುತ್ತದೆ ಹೇಳಿ
ಎಲೆಗಳು ಮತ್ತು ಸುಳಿಗಳು ಮಡಚಿಕೊಂಡು ಚಿಕ್ಕದಾಗುತ್ತಿವೆ ಗಿಡ ಆಕ್ಟಿವ್ ಆಗಿ ಇಲ್ಲ
ಕಲ್ಲಂಗಡಿ ಕಾಯಿಗೆ ರಂದ್ರ ಬಿದ್ದಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
3 ವರ್ಷಗಳ ಹಿಂದೆ
ಹೆಲೋ +19945350528. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಕಲ್ಲಂಗಡಿ ಬೆಳೆಗೆ ತೀವ್ರಗತಿಯಲ್ಲಿ Melon Fruit Fly ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನೊಮ್ಮೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Muttanna
229
3 ವರ್ಷಗಳ ಹಿಂದೆ
+19945350528 spary melathion 5D