ಕಲ್ಲಂಗಡಿ ಹಣ್ಣಿನ ನೊಣ - ಕಲ್ಲಂಗಡಿ

ಕಲ್ಲಂಗಡಿ ಕಲ್ಲಂಗಡಿ

G

Kai hantadalli koleyuvike

Air, kai godiva hantadalli kolita ede parihar tilisi.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Guddappa Antravalli. ಈ ಕಲ್ಲಂಗಡಿ ಬೆಳೆಗೆ ತೀವ್ರಗತಿಯಲ್ಲಿ Melon Fruit Fly ಕೀಟದ ಹಾವಳಿ ಕಂಡು ಬಂದಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಲ್ಲಂಗಡಿ

ಎಲೆಗಳು ತಿರುಗಿಕೊಂಡು, ಹಳದಿ ಮಿಶ್ರಿತ ಗೊಂಡಿವೆ.ಬಳ್ಳಿಯ ಕಾಂಡವು ಸೀಳು ಬಿಟ್ಟಿವೆ.

ಎಲೆಗಳು ತಿರುಗಿಕೊಂಡು, ಹಳದಿ ಮಿಶ್ರಿತ ಗೊಂಡಿವೆ.ಬಳ್ಳಿಯ ಕಾಂಡವು ಸೀಳು ಬಿಟ್ಟಿವೆ.

ಕಲ್ಲಂಗಡಿ

ಈ ರೀತಿ ಕಂಡು ಬರುತ್ತಿದೆ ಇದು ಯಾವ ರೋಗ ಇದಕ್ಕೆ ಯಾವ ಔಷಧವನ್ನು ಬಳಸಬೇಕು ತಿಳಿಸಿ

ಇದು ಕಲ್ಲಂಗಡಿಯ ಬೆಳೆ ಎಲೆಗಳು ಈ ರೀತಿ ಆಕಾರವನ್ನು ಹೊಂದುತ್ತಿರುವುದು ಯಾವ ಕಾರಣಕ್ಕೆ ಎಂಬುದು ತಿಳಿಸಿ

ಕಲ್ಲಂಗಡಿ

ನಾಟಿ ಮಾಡಿ 20 ದಿನವಾಗಿದೆ ಬೆಳೆ ಕುಂಠಿತವಾಗಿದೆ ಮತ್ತು ಸುಳಿ ಮುದುಡುತ್ತಿದೆ ಮತ್ತು ಒಣಗುತ್ತಿದೆ.

ಸೂಕ್ತ ಗೊಬ್ಬರ ಮತ್ತು ಔಷಧಿ ತಿಳಿಸಿ.

ಕಲ್ಲಂಗಡಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ