ಮಾವಿನ ಬೀಜದ ವಾಡೆ ಹುಳು (ನಟ್ ವೀವಿಲ್) - ಮಾವು

ಮಾವು ಮಾವು

P

ಮಾವಿನ ಎಲೆಗಳಲ್ಲಿ ರಂಧ್ರಗಳು ಮೂಡುತ್ತಿದೆ. ಇದಕ್ಕೆ ಪರಿಹಾರವನ್ನು ತಿಳಿಸಿ.

ಎಲೆಗಳು ಒನಗುತ್ತಿದ್ದು ರಂಧ್ರಗಳು ಕಾಣಿಸುತ್ತಿವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Prashant Mastiholi. ಈ ಚಿತ್ರದ ಪ್ರಕಾರವಾಗಿ, ತಮ್ಮ ಮಾವಿನ ಗಿಡಕ್ಕೆ Mango Nut Weevil ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ತೊಂದರೆಗೆ ಒಳಗಾದ ಎಲೆಗಳು ಕಿತ್ತು ತೆಗೆದು ಸುಟ್ಟು ಹಾಕಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
P

ಧನ್ಯವಾದಗಳು... 🙏

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಮಾವು

ಈ ರೀತಿ ಆಗಲಿಕ್ಕೆ ಎನ್ ಕಾರಣ. ಪರಿಹಾರ ತಿಳಿಸಿ

ಎಲೆಗಳು ಸಾಮಾನ್ಯ ದಂತೆ ಇಲ್ಲ. ಮಾವಿನ ಮರಕ್ಕೆ ಹೂವು ಬೀಡುವ ಔಷಧಿ ಸಿಂಪಡಿಸಬೇಕೊ,ಬೇಡವೊ ತಿಳಿಸಿ. ಯಾವ ಔಷಧಿ ಯಾವಾಗ ಸಿಂಪಡಿಸಬೇಕು

ಮಾವು

ಮಾವಿನ ಹೂ ಮಂಕು ಬಂದಿದೆ ಇದಕ್ಕೆ ಯಾವತರ ಸಿಂಪರಣೆ ಮಾಡಬೇಕು

ಮಾವಿನ ಹೂ ಮಂಕು ಬಂದಿದೆ ಯಾವತರದ ಔಷಧಿ ಸಿಂಪಡಣೆ ಮಾಡಬೇಕು

ಮಾವು

ನಾನು ಎರಡು ಪೋಟೋ ಕಳುಹಿಸಿದಿನಿ ಅದಕ್ಕೆ ಪರಿಹಾರ ತಿಳಿಸಿ. ಒಂದು ಗಿಡಕ್ಕೆ 4ವರ್ಷ ಆಗಿದೆ ಇನ್ನೂ ಹೂ ಬಿಟ್ಟಿಲ್ಲ ಯಾಕೆ ಕಾರಣ ತಿಳಿಸಿ.ಇನ್ನೂ 3 ಗಿಡ 1ವರ್ಷ ಆಗಿದೆ ಎನು ಗೋಬ್ಬರ ಕೋಡಬೇಕು ತಿಳಿಸಿ

ನಾನು ಎರಡು ಪೋಟೋ ಕಳುಹಿಸಿದಿನಿ ಅದಕ್ಕೆ ಪರಿಹಾರ ತಿಳಿಸಿ. ಒಂದು ಗಿಡಕ್ಕೆ 4 ವರ್ಷ ಆಗಿದೆ ಇನ್ನೂ ಹೂ ಬಿಟ್ಟಿಲ್ಲ ಎನು ಕಾರಣ ಎನು ಗೋಬ್ಬರ ಕೋಡಬೇಕು ತಿಳಿಸಿ ದಯವಿಟ್ಟು.ಇನ್ನೂ 3 ಗಿಡಕ್ಕೆ ಒಂದು ವರ್ಷ ಆಗಿದೆ ಎನು ಗೋಬ್ಬರ ಹಾಕಬೇಕು ತಿಳಿಸಿ.

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ