ಮಾವಿನ ಎಲೆಗಳು ಉದುರುತ್ತವೆ
ಹೊಸ ಎಲೆಯ ಬಣ್ಣ ಬದಲಾಗಿ ನಂತರ ತುಂಡು ತುಂಡಾಗಿ ಉದುರುತ್ತಾ ಹೋಗುತ್ತದೆ. ಹಳೆಯ ಎಲೆಗಳು ಹಸಿರಾಗಿಯೇ ಉಳಿಯುತ್ತವೆ. ಇದಕ್ಕೆ ಪರಿಹಾರ ಸೂಚಿಸಿ. ವಂದನೆಗಳು.
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಹೊಸ ಎಲೆಯ ಬಣ್ಣ ಬದಲಾಗಿ ನಂತರ ತುಂಡು ತುಂಡಾಗಿ ಉದುರುತ್ತಾ ಹೋಗುತ್ತದೆ. ಹಳೆಯ ಎಲೆಗಳು ಹಸಿರಾಗಿಯೇ ಉಳಿಯುತ್ತವೆ. ಇದಕ್ಕೆ ಪರಿಹಾರ ಸೂಚಿಸಿ. ವಂದನೆಗಳು.
ಇದರಲ್ಲಿ ಬಿಳಿ ಕೀಟಗಳು ಕೂರುತ್ತವೆ ಇದನ್ನು ತಿನ್ನುತ್ತವೆ ಫಲ ಕೊಡುವುದಿಲ್ಲ
ಯಾವ ಕೀಟನಾಶಕಗಳನ್ನು ಸಿಂಪಡಿಸಬೇಕು ಎಂದು ಹೇಳಿ
ಮಾವು ಗಿಡಗಳಲ್ಲಿ ಹೂವು, ಕಾಯಿ ವುದುರುವುದು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ ಮಂಜುನಾಥ್. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ಇದು Mango Nut Weevil ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಮಂಜುನಾಥ್
0
4 ವರ್ಷಗಳ ಹಿಂದೆ
ಸರ್, ನಮ್ಮ ಮಾವಿನ ಗಿಡಗಳನ್ನು ನಾಟಿ ಮಾಡಿ ಕೇವಲ ಹತ್ತು ತಿಂಗಳಾಗಿದೆ, ಅವು ಇನ್ನೂ ಮೂರರಿಂದ ನಾಲ್ಕು ಅಡಿ ಮಾತ್ರವೇ ಇವೆ. ನಾವು ಇನ್ನೂ ಪ್ರುನಿಂಗ್ ಮಾಡಿರುವುದಿಲ್ಲ. ದಯವಿಟ್ಟು ಗಮನಿಸಿ. ವಂದನೆಗಳು.
Suresh
173587
4 ವರ್ಷಗಳ ಹಿಂದೆ
ಹೆಲೋ ಮಂಜುನಾಥ್. ಒಳ್ಳೆಯ ಬೆಳವಣಿಗೆ ಪಡೆಯಲು, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಹುಳು ಗೊಬ್ಬರ ಅಥವಾ ಯಾವುದೇ ಕಾಂಪೋಸ್ಟ ಗೊಬ್ಬರಗಳು ಪ್ರತಿ 6 ತಿಂಗಳಿಗೆ ಒಂದು ಸಾರಿಯಂತೆ ತಪ್ಪದೇ ಕೊಡಬೇಕು. ಜೊತೆಗೆ ತಮ್ಮ ಭಾಗದ ಮಾವಿನ ಗಿಡಕ್ಕೆ ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಕೊಡಬಹುದು. ಇದರಿಂದ ಗಿಡಗಳ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು. ತಾವು ಬೇಕಾದರೆ, ಇಲ್ಲಿ ತಮ್ಮ ಅನುಕೂಲಕ್ಕೆ ಪ್ಲ್ಯಾಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು.
Suresh
173587
4 ವರ್ಷಗಳ ಹಿಂದೆ
ಹೆಲೋ Ravikiran Ravikiran. ದಯವಿಟ್ಟು ತಮ್ಮ ವೈಯಕ್ತಿಕ ಉತ್ಪನ್ನಗಳು ಮತ್ತು ಫೋನ್ ಸಂಖ್ಯೆಗಳನ್ನು ಹಂಚಿಕೊಳ್ಳಬಾರದು. ತಾವು ಬೇಕಾದರೆ ಈ ಸ್ಥಳದಲ್ಲಿ ತಮ್ಮ ಕೃಷಿ ಸಂವಹನವನ್ನು ಬರೆಯಿರಿ, ಅದರಿಂದ ಹೆಚ್ಚಿನ ರೈತರು ಪ್ರಯೋಜನ ಪಡೆಯಬಹುದು. ಧನ್ಯವಾದಗಳು.