ಇದು ಯಾವ ರೋಗ ಮತ್ತು ಪರಿಹಾರವನ್ನು ತಿಳಿಸಿ
ಈ ರೋಗಕ್ಕೆ ಪರಿಹಾರ ವನ್ನು ತಿಳಿಸಿ ಮತ್ತು ಏನನ್ನು ಸಿಂಪಡಿಸಬೇಕು
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಈ ರೋಗಕ್ಕೆ ಪರಿಹಾರ ವನ್ನು ತಿಳಿಸಿ ಮತ್ತು ಏನನ್ನು ಸಿಂಪಡಿಸಬೇಕು
ಸರ್ ಇದಕ್ಕೆ ಏನು ಪರಿಹಾರ
ಎಲೆಗಳು ಇನೂ ಏಳೆ ಚಿಗುರು ಇದು, ತುದಿ ಎಲೆ ಒಣಗಿದು ರಸ ಹಿರುವ ಕೀಟ, ಅತವಾ ಪೋಷಕಂಶ ಕೊರತೆ ಇರಬಹುದೆಂದು ಉಹಿಸಿದೆನೆ.
ನಾನು ಎರಡು ಪೋಟೋ ಕಳುಹಿಸಿದಿನಿ ಅದಕ್ಕೆ ಪರಿಹಾರ ತಿಳಿಸಿ. ಒಂದು ಗಿಡಕ್ಕೆ 4 ವರ್ಷ ಆಗಿದೆ ಇನ್ನೂ ಹೂ ಬಿಟ್ಟಿಲ್ಲ ಎನು ಕಾರಣ ಎನು ಗೋಬ್ಬರ ಕೋಡಬೇಕು ತಿಳಿಸಿ ದಯವಿಟ್ಟು.ಇನ್ನೂ 3 ಗಿಡಕ್ಕೆ ಒಂದು ವರ್ಷ ಆಗಿದೆ ಎನು ಗೋಬ್ಬರ ಹಾಕಬೇಕು ತಿಳಿಸಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ ಶಿವಕುಮಾರ್. ತಮ್ಮ ಮಾವಿನ ಗಿಡಕ್ಕೆ Mango Leaf Webber ಮತ್ತು Hairy Caterpillars ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಾಳೆ ಮಾಡಿ ನೋಡಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!