ಕೇವಲ 2 ಸಾಲು ಮೆಕ್ಕೆಜೋಳ ಮಾತ್ರ ಕಪ್ಪು ಬಣ್ಣಕ್ಕೆ ತಿರುಗಿದೆ. ಸುಳಿ ಕೊಳೆತು ಹೋಗಿದೆ. ಈ ರೀತಿಯಾಗಿ ಕೇವಲ 2 ಸಾಲು ಮಾತ್ರ ಆಗಿದೆ.
ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ..ಅದು ಕೇವಲ 2 ಸಾಲು ಮಾತ್ರ.. ಹೊಲದ ಮದ್ಯದಲ್ಲಿ ಹೀಗಾಗಿದೆ. ಬೇರೆಲ್ಲಾ ಕಡೆ ಗೋವಿನಜೋಳ ಉತ್ತಮವಾಗಿದೆ..
ಈ ಬ್ಯಾಕ್ಟೀರಿಯಾ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ..ಅದು ಕೇವಲ 2 ಸಾಲು ಮಾತ್ರ.. ಹೊಲದ ಮದ್ಯದಲ್ಲಿ ಹೀಗಾಗಿದೆ. ಬೇರೆಲ್ಲಾ ಕಡೆ ಗೋವಿನಜೋಳ ಉತ್ತಮವಾಗಿದೆ..
ಯುರಿಯ ಗೂಬ್ಬರದ ಹೆಚ್ಚಿನ ಪ್ರಮಾಣವೆ
ಎಲೆಗಳಲ್ಲಿ ಬಣ್ಣ ಹಸಿರಾಗುತ್ತದೆ ಮುಂದೆ ಅದು ಒಂದು ಗಿಡ ಒಣಗಿ ಬಿಡುತ್ತದೆ
ಎಲೆ ಮತ್ತೆ ಸುಳಿ ಯಲ್ಲಿ ತುಂಬಾ ಕಾಣಿಸುತ್ತೆ ಈ ರೋಗ ಇದಕ್ಕೆ ಏನು ಮಾಡೋದು ಹೇಳಿ ಪ್ಲೀಸ್ 😍🙏🙏
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Nandeesh. ಇದು Maize Bushy Stunt Phytoplasma ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಾವು ಪ್ಲಾಂಟಿಕ್ಸ್ ನ ಹೊಂ ಪೇಜನಲ್ಲಿ ಕೊಟ್ಟಿರುವ ಮೆಕ್ಕೆಜೋಳದ ಬೆಳೆಯ ಸಲಹೆಯನ್ನು ರಚಿಸಿಕೊಳ್ಳಿರಿ . ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Nandeesh 0
4 ವರ್ಷಗಳ ಹಿಂದೆ
ನನಗನ್ನಿಸುತ್ತದೆ, ಯಾರೋ ಬೇಕಂತಲೇ ಬೆಳೆನಾಶ ಮಾಡಲು ಯತ್ನಿಸುತ್ತಿದ್ದಾರೆ ಅಂತ..